Ad imageAd image

ಮಳೆಯ ಕಾರಣ ಟಾಸ್ ವಿಳಂಭ

Bharath Vaibhav
ಮಳೆಯ ಕಾರಣ ಟಾಸ್ ವಿಳಂಭ
WhatsApp Group Join Now
Telegram Group Join Now

—————————————————ಮೊದಲು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡ ಆರ್‌ಆರ್

ಗುವಾಹತಿ: ರಾಜಸ್ತಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಇಂದಿಲ್ಲಿ ನಡೆಯುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೬ ನೇ ಪಂದ್ಯ ಮಳೆಯ ಕಾರಣ ಕೊಂಚ ತಡವಾಗಿದ್ದು, ೮ ಗಂಟೆಗೆ ಟಾಸ್, ೮:೧೫ ಕ್ಕೆ ಪಂದ್ಯ ಆರಂಭವಾಗುವುದು.
ರಾಜಸ್ತಾನ್ ರಾಯಲ್ಸ್ ಟಾಸ್ ಗೆದ್ದು ಮೊದಲು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮಳೆಯ ಕಾರಣ ವಿಕೆಟ್ ಮೇಲೆ ಸ್ವಲ್ಪ ತೇವಾಂಶವಿದ್ದು, ಅದರ ಪ್ರಯೋಜನ ಪಡೆಯಲು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಆರ್‌ಆರ್ ನಾಯಕ ರಿಯಾನ್ ಪರಾಗ್ ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!