ಬೆಂಗಳೂರು : ಲೋಕಸಭೆ ಚುನಾವಣೆ ಸಮಯದಲ್ಲಿ, ಚುನಾವಣಾ ಆಯೋಗದ ಆದೇಶದಂತೆ ರಾಜ್ಯ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಹೀಗಿದೆ.
ಉಮೇಶ್ ಕುಮಾರ್ .ಎಡಿಜಿಪಿ. ಕೆಎಸ್ ಆರ್ ಪಿ
ಸೀಮಂತ್ ಕುಮಾರ್ ಸಿಂಗ್
ಎಡಿಜಿಪಿ. ಬಿಎಂಟಿಎಫ್
ಹರಿಸೇಖರನ್ ಎಡಿಜಿಪಿ CTC
ಎಡಾ ಮಾರ್ಟೀನ್ ಡಿಐಜಿ ಬೆಳಗಾವಿ ಕಮಿಷನರ್, ಇವರುಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.