ಕಂಪ್ಲಿ : ತಾಲ್ಲೂಕಿನಲ್ಲಿ ಸಾರಿಗೆ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ
ಸರ್ಕಾರಿ ಸಾರಿಗೆ ಮುಷ್ಕರ ಹಿನ್ನೆಲೆ ಗುಡಿಬಂಡೆಯಲ್ಲಿ ಎಂದಿನಂತೆ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಸಂಚಾರ
ಬಳ್ಳಾರಿ ಹೊಸಪೇಟೆ ಗಂಗಾವತಿ ಕುರುಗೋಡು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಗೆ ಎಂದಿನಂತೆ ಬಸ್ ಸಂಚಾರ
ಸರ್ಕಾರಿ ಬಸ್ ಗಳು ಸಂಚಾರ ಮಾಡದಿದ್ದರೆ ರಸ್ತೆಗಿಳಿಯಲು ಕಾದು ನಿಂತಿರುವ ಖಾಸಗಿ ಬಸ್ ಗಳು.
ಬಳ್ಳಾರಿ ಸಿರುಗುಪ್ಪ ಸಂಡೂರು ಕುರುಗೋಡು ಸಾರಿಗೆ ಘಟಕ ಬಸ್ ಗಳು ಶೇಕಡ 40% ಮುಷ್ಕರದಲ್ಲಿ ಭಾಗವಹಿಸಿದ್ದರು.
ಬಾಗೇಪಲ್ಲಿ ಘಟಕ ಬಸ್ ಮಾರ್ಗದ ಬಸ್ ಸಂಚಾರ ಸ್ಥಗಿತ ಕೆಲವು ಮಾರ್ಗದಲ್ಲಿ ಬಸ್ ಸಂಚಾರ ಇವಲ್ಲದೆ ಪ್ರಯಾಣಿಕರ ವಿದ್ಯಾರ್ಥಿಗಳ ಪರದಾಟ.




