ಬಳ್ಳಾರಿ : ಬಳ್ಳಾರಿಯಲ್ಲಿ ಬಹುತೇಕ ಬಸ್ ಸಂಚಾರ ಸಂಪೂರ್ಣ ಸ್ಥಗಿತ
ದೂರದ ಊರಿಂದ ಬಸ್ ಗಳು ನಿಲ್ದಾಣದಲ್ಲಿ ಉಳಿದಿವೆ..
ಬೆಳಿಗ್ಗೆಯಿಂದ ಮುಷ್ಕರ ಆರಂಭ.. ಡಿಪೋದಿಂದ ಹೊರಗಡೆ ಬಾರದ ಬಸ್ ಗಳು
ಬಸ್ ನಿಲ್ದಾಣದತ್ತ ಬಾರದ ಸಾರಿಗೆ ನೌಕರರು
ನಿನ್ನೆ ರಾತ್ರಿ ಹೋಗಿದ್ದ ಬಸ್ ಗಳು ಮಾತ್ರ ವಾಪಸ್ ಬರುತ್ತಿವೆ.
ಸಂಘಟಕರು ಕೂಡ ನಿಲ್ದಾಣದ ಬಳಿ ಬಂದಿಲ್ಲ..
ಕೇವಲ ಆಂಧ್ರ ಬಸ್ ಮತ್ತು ಖಾಸಗಿ ಬಸ್ ಓಡಾಟ..
ಕಂಪ್ಲಿ ಬಸ್ ನಿಲ್ದಾಣ ಸುತ್ತಲೂ ಪೊಲೀಸ್ ಬಿಗಿ ಭದ್ರತೆ ಕೂಡ ವ್ಯವಸ್ಥೆ ಮಾಡಲಾಗಿದೆ




