ನಿಪ್ಪಾಣಿ : ತಾಲೂಕಿನ ಬೇಡಕಿಹಾಳ, ಶಮನೆವಾಡಿ ಗ್ರಾಮದ ದಸರಾ ಹಬ್ಬದ ಪ್ರಯುಕ್ತ ಕೃಷಿ ಮೇಳ ಕಬ್ಬಡ್ಡಿ ಮಂಡಳ ವತಿಯಿಂದ ಸತ್ಕಾರ
ಬೇಡಿಕಿಹಾಳ, ಶಮಣೆವಾಡಿ ಗ್ರಾಮದ ಇಂದ್ರಜಿತ್ ಪಾಸಗೌಡಾ ಪಾಟೀಲ ಅವರ ಭವ್ಯ ಕೃಷಿ ಮಹೋತ್ಸವ ನಿಮಿತ್ತ ಕೃಷಿ ಮೇಳ ಮತ್ತು ಕಬ್ಬಡ್ಡಿ ಮಂಡಳದ ವತಿಯಿಂದ ಸತ್ಕಾರ್ ಮಾಡಲಾಯಿತು.
ಬೆಡಕಿಹಾಳ ಹಾಗೂ ಶಮನೇವಾಡಿ ದಸರಾ ಕಬ್ಬಡಿ ಕಮಿಟಿ ವತಿಯಿಂದ ಇವರಿಂದ ಗೌರವಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಸುರೇಶ್ ಖೋತ ಮಾಜಿ ಅಧ್ಯಕ್ಷರು ಶಮನೆವಾಡಿ ಗ್ರಾಮ ಪಂಚಾಯತ್, ಸಂಜಯ ಪಾಟೀಲ ಗ್ರಾಮ ಪಂಚಾಯತ್ ಸದಸ್ಯರು ಬೇಡಕಿಹಾಳ , ಅನೀಲ ಗೋಸಾವಿ,ದಾದಾ ಪಾಟೀಲ, ಅಬ್ದುಲ ಪಟೇಲ, ಅವಿನಾಶ ಅಲಗುರೆ, ಅಜಿತ ಕಮತೆ, ಸಂಜಯ ಮಡಿವಾಳ ಇನಿತ್ತರ ಮುಖಂಡರು ಉಪ್ಥಿತರಿದ್ದರು.
ವರದಿ ರಾಜು ಮುಂಡೆ




