ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ನೀಡುವ “ಧೀಮಂತ ಪ್ರಶಸ್ತಿ” ಯನ್ನು ಹುಬ್ಬಳ್ಳಿಯ ರಕ್ತ ಸೈನಿಕರಾದ ಶ್ರೀ ಕಿರಣ ವಾಸುದೇವ ಗಡ ಇವರಿಗೆ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಸಮಾರಂಭದಲ್ಲಿ ಶಾಸಕರಾದ ಶ್ರೀ ಮಹೇಶ ತೆಂಗಿನಕಾಯಿ, ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ, ಉಪ ಮಹಾಪೌರರಾದ ಶ್ರೀ ಸಂತೋಷ ಚೌಹಾಣ ಹಾಗೂ ನಗರದ ಗಣ್ಯರು ಉಪಸ್ಥಿತರಿದ್ದರು.
ವರದಿ: ಗುರುರಾಜ್ ಹಂಚಾಟೆ



