Ad imageAd image

ಮುದುಗಲ್ ಪಟ್ಟಣದ ಮೂವರು ಸಾಧಕರಿಗೆ ಸನ್ಮಾನ.

Bharath Vaibhav
ಮುದುಗಲ್ ಪಟ್ಟಣದ ಮೂವರು ಸಾಧಕರಿಗೆ ಸನ್ಮಾನ.
WhatsApp Group Join Now
Telegram Group Join Now

ಮುದಗಲ್ಲ : ರಾಯಚೂರು ನಗರ. ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಬೆಳಕು ಸಾಹಿತ್ಯ ಶೈಕ್ಷಣಿಕ ,ಸಂಸ್ಕೃತಿಕ ಟ್ರಸ್ಟ್ ಸಂಸ್ಥೆಯ ಸಂಪಾದಕರಾದ ಅಣ್ಣಪ್ಪ ಮೇಟಿ ಗೌಡ ಅವರು.

119 ನೇ ಕನ್ನಡ ಕಲರವ ಸಮ್ಮೇಳನದಲ್ಲಿ ಸಂಜೆ ವಾಣಿ ಹಾಗೂ ಭಾರತ ವೈಭವ ದಿನ ಪತ್ರಿಕೆ ವರದಿಗಾರದಾದ ಮಂಜುನಾಥ ಕುಂಬಾರ ಅವರಿಗೆ (ಸೇವಾರತ್ನ ಪ್ರಶಸ್ತಿ) ದಲಿತ ಸಂಘರ್ಷ ಸಮಿತಿ ಲಿಂಗಸೂರು ತಾಲೂಕು ಸಂಚಾಕರಾದ ಶರಣಪ್ಪ ಕಟ್ಟಿಮನಿಮುದಗಲ್.ಅವರಿಗೆ (ದಲಿತ ರತ್ನ ಪ್ರಶಸ್ತಿ ) ಹಾಗೂ ದಲಿತ ಸಂಘರ್ಷ ಸಮಿತಿಯ ಮುದಗಲ್ಲ ಸಂಚಾರಕರಾದ ಬಸವರಾಜ ಬಂಕದಮನಿ ಅವರಿಗೆ (ಕಾಯಕರತ್ನ ಪ್ರಶಸ್ತಿ ) ಗೆ ಆಯ್ಕೆಯಾಗಿದ್ದರು.

ಕವಿಗೋಷ್ಠಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಘವೇಂದ್ರ ಕುದುರಿ. ಲಖನ್ ಆರ್ ಸಿ ಮುದಗಲ್. ಮೋಹನ್ ಗೋಸ್ಲೆ. ಹನುಮಂತ ಆಶಿಹಾಳ. ಕಲ್ಲಪ್ಪ. ಸುಪ್ರಿಯಾ ಕುಮಾರ್ ಮಾನ್ವಿ.ಅನೇಕ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಾಗಿತ್ತು.

ವರದಿ:ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!