Ad imageAd image

ಆತ್ಮೀಯ ಬಳಗದೊಂದಿಗೆ ಗೌರವ ಸಮರ್ಪಣೆ

Bharath Vaibhav
ಆತ್ಮೀಯ  ಬಳಗದೊಂದಿಗೆ ಗೌರವ ಸಮರ್ಪಣೆ
WhatsApp Group Join Now
Telegram Group Join Now

ಯಾದಗಿರಿ :- ಡಿ ಎ ಆರ್ (ಸಶಸ್ತ್ರ ಮೀಸಲು ಪೊಲೀಸ್) ಪೊಲೀಸ್ ಇಲಾಖೆ ಯಲ್ಲಿ ಎಂಟು ವರ್ಷಗಳ ಕಾಲ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದು ಸಶಸ್ತ್ರ ಮುಖ್ಯ ಪೇದೆಯಾಗಿ ಮುoಬಡ್ತಿ ಹೊಂದಿದ ಶ್ರೀ ಸಾಬಣ್ಣ ಬೋಯಿನ್ ಅವರು ದಿನಾಂಕ 9/8/2024 ಶುಕ್ರವಾರದಂದು ಇಲಾಖೆಯ ನಿಯಮದ ಪ್ರಕಾರ ಹೆಡ್ ಕಾನ್ಸ್ಟೇಬಲ್ ಆಗಿ ಮುಂಬಡ್ತಿಗೊಂಡಿದ್ದು ಅದರ ನಿಮಿತ್ತವಾಗಿ ಅವರಿಗೆ ಶುಕ್ರವಾರದಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಾಲಯದ ಮುಂದೆ ಅವರ ಆತ್ಮೀಯ ಬಳಗದೊಂದಿಗೆ ಗೌರವ ಸಮರ್ಪಣೆಯೊಂದಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಶರಣು ನಾಟಿಕರ್ ಶರಣು ಕೊಪ್ಪಳ ವೆಂಕಟೇಶ್ ತಮ್ಮಣ್ಣವರ್ ಸಾಬಣ್ಣ ಜಲ್ಲಿ ಕೊಂಕಲ್ ಅನಿಲ್ ಕುಮಾರ ಕುಂಬಾರ ಬಸವರಾಜ್ ಗಂಟಿ ಪತ್ರಕರ್ತರಾದ ಮಲ್ಲಿಕಾರ್ಜುನ ದೋಟಿಹಾಳ ಇನ್ನಿತರ ಪೊಲೀಸ್ ಮಿತ್ರರಿದ್ದರು ಉಪಸ್ಥಿತರಿದ್ದರು

ವರದಿ:- ಮಲ್ಲಿಕಾರ್ಜುನ ದೋಟಿಹಾಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!