ಕಲಬುರಗಿ: ಕಲಬುರಗಿ ಯಿಂದ ಚಿಂಚೋಳಿಗೆ ಬರುವ ಬಸ್ಸು ನಂ KA.32.F2070 ಬಸ್ಸನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿರುವ ಹೆಣ್ಣು ಮಕ್ಕಳಿಂದ ಬಸ್ಸು ನಿರ್ವಾಹಕನಿಗೆ ತೊಂದರೆಯಾಗುತ್ತದೆ ಅರ್ಧದಲ್ಲಿ ಪ್ರಯಾಣ ಬಿಟ್ಟು ಬೇರೆ ಬಸ್ಸಿಗೆ ಪ್ರಯಾಣ ಮಾಡುತ್ತಿರುವುದರಿಂದ ನಿರ್ವಾತನಿಗೆ ತಮ್ಮ ಅಧಿಕಾರಿಗಳನ್ನು ಬಂದಾಗ ಟಿಕೆಟ್ ಲೆಕ್ಕ ಕೊಡಲು ಆಗುತ್ತಿಲ್ಲ ಅದಕ್ಕಾಗಿ ಮಹಿಳೆಯರು ಜಗಳವಾಡುವ ಪರಿಸ್ಥಿತಿ ಬಂದಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಸಂಬಂಧಪಟ್ಟ ಸಚಿವರು ಇದನ್ನು ಕೂಡಲೇ ಬಂದು ಮಾಡಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ವರದಿ :ಸುನಿಲ್ ಸಲಗರ