Ad imageAd image

” ಕಂಪ್ಯೂಟರನಲ್ಲಿ ಕನ್ನಡ ಲಿಪಿ ನುಡಿ ಜಾರಿಗೊಳಿಸಿದ ಅಪ್ಪಟ ಕನ್ನಡಿಗ ಎಸ್.ಎಂ. ಕೃಷ್ಣ – ಶಿವರಾಜ್ ಅಂಡಗಿ ತೆಂಗಳಿ”

Bharath Vaibhav
” ಕಂಪ್ಯೂಟರನಲ್ಲಿ ಕನ್ನಡ ಲಿಪಿ ನುಡಿ ಜಾರಿಗೊಳಿಸಿದ ಅಪ್ಪಟ ಕನ್ನಡಿಗ ಎಸ್.ಎಂ. ಕೃಷ್ಣ – ಶಿವರಾಜ್ ಅಂಡಗಿ ತೆಂಗಳಿ”
WhatsApp Group Join Now
Telegram Group Join Now

ಬೆಂಗಳೂರು : ಆಂಗ್ಲ ಭಾಷೆಯಲ್ಲಿ ಪಾಂಡಿತ್ಯ ಹಾಗೂ ಎಕ್ಸ್ಪರ್ಟ್ ಇದ್ದರೂ ಕನ್ನಡದ ಭಾಷೆ ಮೇಲೆ ಅಪಾರ ಪ್ರೀತಿ ಮತ್ತು ಗೌರವ ಇರುವುದರಿಂದಲೇ ಮಾಹಿತಿ ತಂತ್ರಜ್ಞಾನ ಸಮರ್ಥವಾಗಿ ಬಳಕೆ ಮಾಡಿಕೊಟ್ಟ ಅಪ್ಪಟ ಕನ್ನಡಿಗ ಇವರು ಕಂಪ್ಯೂಟರ್ ಜ್ಞಾನವನ್ನು ಹೆಚ್ಚು ಜನರು ಬಳಕೆ ಮಾಡುವಂತಹ ಬೇಕಾದರೆ ಪ್ರಾದೇಶಿಕ ಭಾಷೆಯ ಅವಶ್ಯಕತೆ ಇದೆ ಎಂದು ಭಾವಿಸಿ ಕನ್ನಡದಲ್ಲಿ ಲಿಪಿ ತತ್ರಾಂಶ ಸಿದ್ಧಪಡಿಸಿ ಅದನ್ನು ನುಡಿ ಎಂದು ಹೆಸರಿಸಿ ಕಂಪ್ಯೂಟರ್ ಕ್ಷೇತ್ರದಲ್ಲಿ ಭಾರತೀಯ ಭಾಷೆಗೆ ಕನ್ನಡ ಮಾದರಿಯಾದ ಇವರು ಅಷ್ಟೇ ಅಲ್ಲ ಇಡಿ ದೇಶದಲ್ಲೇ ನಂಬರ್ ಒನ್ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದರು.

ಮಂಡ್ಯದಲ್ಲಿ ನಡೆಯುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಭ ಕೋರಿ ಕನ್ನಡದ ಅಭಿಮಾನ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಅಂಡಗಿ ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷ ಶಿವರಾಜ್ ಅಂಡಗಿ ತೆಂಗಳಿ ಅವರು ಆ ತಾಯಿ ಚಾಮುಂಡೇಶ್ವರಿ, ಭುವನೇಶ್ವರಿ ಮತ್ತು ಮಾರಮ್ಮ ತಾಯಿಯಲ್ಲಿ ಪ್ರಾರ್ಥಿಸುತ್ತೇನೆ ಹಾಗೂ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ವರದಿ : ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!