ಇರಾನ್ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಅಗತ್ಯವಿರುವ ಯಾವುದೇ ಕ್ರಮವನ್ನಾದರೂ ಅನುಸರಿಸಿ ಇರಾನ್‌ನಿಂದ ಇಂಧನ ಪಡೆದೇ ಸಿದ್ದ ಎಂದು ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಫ್ ಮತ್ತೆ ಗುಡುಗಿದ್ದಾರೆ.
ಅಮೇರಿಕ-ಇಸ್ರೇಲ್ ಇರಾನ್ ಯುದ್ದ ತೀವ್ರ ಗಂಭೀರ ಸ್ವರೂಪ ತಳೆದಿದ್ದು, ಇರಾನ್ ಹೋರ್ಮುಜ್ ಜಲಸಂಧಿ ತೆರೆಯಲು ಸಿದ್ದವಿಲ್ಲ. ಇತ್ತ ಅಮೇರಿಕ ಹಿಂದೆ ಸರಿಯುತ್ತಿಲ್ಲ ಒಟ್ಟಿನಲ್ಲಿ ಪಶ್ಚಿಮ ಏಷ್ಯಾ ಬಿಕ್ಕಟ್ಟು ಶಮನಗೊಳ್ಳುವ ಲಕ್ಷಣಗಳು ತೋರುತ್ತಿಲ್ಲ.
ಇರಾನ್‌ನಿಂದ ಇಂಧನ ಪಡೆದೇ ಸಿದ್ದ: ಟ್ರಂಫ್




