ಕೂಡ್ಲಿಗಿ : ಚಿಕ್ಕಜೋಗನಹಳ್ಳಿ ತಾಂಡ ಗ್ರಾಮದಲ್ಲಿ ಜಾತ್ರೆ
ಮಂಗಳವಾರದಂದು ಸಂಭ್ರಮ ಸಡಗರದಿಂದ ಜರುಗಿತು.
ಜಾತ್ರೆಯ ನಿಮಿತ್ತ ದೇವಸ್ಥಾನದಲ್ಲಿ ಪಂಚಾಮೃತಾಭಿಷೇಕ, ವಿವಿಧ ಫಲಪುಷ್ಪಗಳ ಅಲಂಕಾರ, ಪಲ್ಲಕ್ಕಿ ಸೇವೆಯಂತಹ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು.
ಸಾಯಂಕಾಲ ಜರುಗಿದ ಜಾತ್ರೆಯ ಸಹಸ್ರಾರು ಭಕ್ತರಿಂದ ಲಂಬಾಣಿ ವಿಶೇಷ ಡ್ಯಾನ್ಸ್ ಸ್ಟೆಪ್ಸ್ ಹಾಕಿ ಹಾಕಿದರು.
ಸುಮಾರು ವರ್ಷಗಳಿಂದ ದೇವರ ಆಚರಣೆಯಂತೆ ಹಬ್ಬವನ್ನು ತಾಂಡ ಗ್ರಾಮಸ್ಥರು ಆಚರಣೆಯನ್ನು ಮಾಡಿದರು.
ಇದೇ ವೇಳೆ ಚಂದ್ರಿ ನಾಯ್ಕ, ರಾಮಸ್ವಾಮಿ ನಾಯ್ಕ, ಪ್ರಕಾಶ್ ನಾಯ್ಕ. ಗ್ರಾಮಸ್ಥರು ಹಾಜರಿದ್ದರು.
ವರದಿ : ಶ್ರೀನಿವಾಸ ನಾಯ್ಕ