ವಿಜಯನಗರ: ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ರಿಲೀಸ್.
105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿಗ 62 ಟಿಎಂಸಿ ನೀರು ಸಂಗ್ರಹ.
ಸದ್ಯ ಜಲಾಶಯಕ್ಕೆ 63816 ಕ್ಯೂಸೆಕ್ ನೀರು ಹರಿದು ಬರ್ತಿದೆ.
ದಿನಕ್ಕೆ 6-7 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬರ್ತಿದೆ.

105 ಟಿಎಂಸಿ ಸಂಗ್ರಹದ ಜಲಾಶಯದಲ್ಲಿ ಈ ವರ್ಷ ಕೇವಲ 80 ರಷ್ಟು ನೀರು ಸಂಗ್ರಹಕ್ಕೆ ಟಿಬಿ ಬೋರ್ಡ್ ನಿರ್ಧಾರ.
ಕಳೆದ ವರ್ಷ 19ನೇ ಕ್ರಸ್ಟ್ ಗೇಟ್ ಕಿತ್ತು ಹೋಗಿ ಅನಾಹುತ ಆಗಿದ್ರಿಂದ 80 ಟಿಎಂಸಿ ನೀರು ಸಂಗ್ರಹಕ್ಕಷ್ಟೇ ಪ್ಲಾನ್.
ಈಗಾಗಲೇ 62 ಟಿಎಂಸಿ ನೀರು ಸಂಗ್ರಹ ಆಗಿದ್ರಿಂದ ನೀರು ರಿಲೀಸ್ ಗೆ ಸಿದ್ದತೆ.
ಹೀಗಾಗಿ ಯಾವುದೇ ಕ್ಷಣದಲ್ಲಿ ಬೇಕಾದ್ರೂ ನೀರು ರಿಲೀಸ್ ಮಾಡೋದಾಗಿ ಎಚ್ಚರಿಕೆ ನೀಡಿರುವ ಟಿಬಿ ಬೋರ್ಡ್.
25000 ಸಾವಿರ ಕ್ಯೂಸೆಕ್ ನೀರು ಹರಿಬಿಡೋದಾಗಿ ಟಿಬಿ ಬೋರ್ಡ್ ಅಧಿಕೃತ ಮಾಹಿತಿ.
ನದಿ ಪಾತ್ರಕ್ಕೆ ಜನ-ಜಾನುವಾರು ತೆರಳದಂತೆ ಸೂಚನೆ ಬೀಡಿರುವ ಟಿಬಿ ಬೋರ್ಡ್.




