Ad imageAd image

ಟ್ವೆಂಟಿ-20 ಕ್ರಿಕೆಟ್:  ವಿಂಡೀಸ್ ಗೆ ಪ್ರಯಾಸದ ಜಯ

Bharath Vaibhav
ಟ್ವೆಂಟಿ-20 ಕ್ರಿಕೆಟ್:  ವಿಂಡೀಸ್ ಗೆ ಪ್ರಯಾಸದ ಜಯ
WhatsApp Group Join Now
Telegram Group Join Now

ಪ್ಲೋರಿಡಾ ( ವೆಸ್ಟ್ ಇಂಡೀಸ್): ಆತಿಥೇಯ ವೆಸ್ಟ್ ಇಂಡೀಸ್ ತಂಡವು ಇಲ್ಲಿ ಪ್ರವಾಸಿ ಪಾಕಿಸ್ತಾನ ವಿರುದ್ಧ ನಡೆದ 2 ನೇ ಟ್ವೆಂಟಿ-20 ಪಂದ್ಯವನ್ನು 2 ವಿಕೆಟ್ ಗಳಿಂದ ಪ್ರಯಾಸ ಪಟ್ಟು ಗೆದ್ದುಕೊಂಡಿತು.

ಚುಟುಕು ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು ನಿಗದಿತ 20 ಓವರುಗಳಲ್ಲಿ 9 ವಿಕೆಟ್ ಗೆ 133 ರನ್ ಗಳಿಸಿತು. ಪ್ರತಿಯಾಗಿ ಆಡಿದ ವೆಸ್ಟ್ ಇಂಡೀಸ್ ತಂಡವು ಕೊನೆಯ ಎಸೆತದಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 135 ರನ್ ಗಳಿಸಿ ಪಂದ್ಯವನ್ನು ಪ್ರಯಾಸದಿಂದ ಗೆದ್ದುಕೊಂಡಿತು. ವಿಂಡೀಸ್ ಪರ 19 ರನ್ ಗೆ 4 ವಿಕೆಟ್ ಪಡೆದ ಜೇಸನ್ ಹೋಲ್ಡರ್ ಪಂದ್ಯ ಶ್ರೇಷ್ಠ ಗೌರವ ಪಡೆದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!