Ad imageAd image

ಇಲಕಲ್ ಹೇರ್ ಡ್ರೈಯರ್ ಬ್ಲಾಸ್ಟ್ ಪ್ರಕರಣಕ್ಕೆ ಟ್ವೀಸ್ಟ್… ಬಾಗಲಕೋಟೆ ಎಸ್ ಪಿ ಅಮರನಾಥ್ ರೆಡ್ಡಿ ಹೇಳಿಕೆ

Bharath Vaibhav
ಇಲಕಲ್ ಹೇರ್ ಡ್ರೈಯರ್ ಬ್ಲಾಸ್ಟ್ ಪ್ರಕರಣಕ್ಕೆ ಟ್ವೀಸ್ಟ್…  ಬಾಗಲಕೋಟೆ ಎಸ್ ಪಿ ಅಮರನಾಥ್ ರೆಡ್ಡಿ ಹೇಳಿಕೆ
WhatsApp Group Join Now
Telegram Group Join Now

ಇಲಕಲ್ ಹೇರ್ ಡ್ರೈಯರ್ ಬ್ಲಾಸ್ಟ್ ಪ್ರಕರಣಕ್ಕೆ ಟ್ವೀಸ್ಟ್… ಬಾಗಲಕೋಟೆ ಎಸ್ ಪಿ ಅಮರನಾಥ್ ರೆಡ್ಡಿ ಹೇಳಿಕೆ…

ಬಾಗಲಕೋಟೆ:  ಶಶಿಕಲಾಳನ್ನ ಕೊಲೆ ಮಾಡಬೇಕೆಂದು ಸ್ಕೇಚ್ ಹಾಕಿದ್ದ ಆರೊಪಿ ಸಿದ್ದಪ್ಪ ಶಿಲವಂತ್ ಅರೆಸ್ಟ್.ಕುಷ್ಟಗಿ ತಾಲ್ಲೂಕಿನ ಪುರುತಗೇರಿ ಗ್ರಾಮದ ಆರೋಪಿ ಸಿದ್ದಪ್ಪ ಶಿಲವಂತ್ ಅರೆಸ್ಟ್  ಬಸಮ್ಮ& ಶಶಿಕಲಾ ಇಬ್ಬರು ಸ್ನೇಹಿತೆಯರು. ಇವರಿಬ್ಬರಿಗೂ ಸಿದ್ದಪ್ಪ ಶಿಲವಂತ್ ಪರಿಚಿತ. ಸಿದ್ದಪ್ಪ & ಬಸಮ್ಮಳ ಸಂಬಂದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಶಶಿಕಲಾ ಗೆಳತಿಯನ್ನ ದೂರ ಮಾಡಿದ್ದವಳು ಶಶಿಕಲಾ ಮೇಲೆ ಸೇಡು ತೀರಿಸಿಕೊಳ್ಳಲು ಸಿದ್ದಪ್ಪ ಪ್ಲ್ಯಾನ್ ನಮ್ಮ ಇಬ್ಬರ ಸಂಬಂದ ಹಾಳು ಮಾಡಿದ್ದಾಳೆ ಎಂಬ ಕಾರಣಕ್ಕೆ…

ಡಿಟೆರ್ ನೆಟರ್ ತಂದು ಹೇರ್ ಡ್ರೈಯರ್ ನಲ್ಲಿ ಸಕ್ರ್ಯೂಟ್ ಮಾಡಿ ಕೊರಿಯರ್ ಮಾಡ್ತಾನೆ.ಹೇರ್ ಡ್ರೈಯರ್ ಇಲಕಲ್ ನ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಖರೀದಿಸಿದ್ದಾನೆ. ನ.೧೩ ರಂದು ಬಾಗಲಕೋಟೆ ಡಿಟಿಸಿಡಿ ಮೂಲಕ ಶಶಿಕಲಾ ಅಡ್ರೆಸ್ ಗೆ ಕೊರೆಯರ್ ಮಾಡ್ತಾನೆ. ಶಶಿಕಲಾ ನ.೧೫ ರಂದು ಊರಲ್ಲಿ ಇರಲಿಲ್ಲ,ಹಾಗಾಗಿ ಪಾರ್ಸಲ್ ತರಲು ಬಸಮ್ಮಳಿಗೆ ಹೇಳಿದ ಶಶಿಕಲಾ  ಬಸಮ್ಮಳ ಮನೆಯಲ್ಲಿ ನ.೧೫ ರಂದು ಸಂಜೆ ಪ್ರಯೋಗ ಮಾಡುವಾಗ ಬ್ಲಾಸ್ಟ್  ಬಿಎನ್ ಎಸ್ ಕಾಯ್ದೆ ಅಡಿ ಆರೋಪಿ ಅರೆಸ್ಟ್, ಪ್ರಕರಣ ದಾಖಲು ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ. ಡಿಟಿಸಿಡಿ ಹಾಗೂ ಡಾಲ್ಪಿನ್ ಗ್ರೈನೆಟ್ ಕಂಪನಿ ಬೇಜವಾಬ್ದಾರಿತ ತನಿಖೆಯಲ್ಲಿ ಸಾಭೀತು.ಬಾಗಲಕೋಟೆ ಎಸ್ ಪಿ ಅಮರನಾಥ್ ರೆಡ್ಡಿ ಹೇಳಿಕೆ…

ವರದಿ ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!