Ad imageAd image

ಡಿಕೆಶಿ ತೆಕ್ಕೆಯಲ್ಲಿ ಒಡಿಶಾ ಶಾಸಕರು : ಖರೀದಿಗೆ ಬಂದ ಇಬ್ಬರು ಅರೆಸ್ಟ್ , ಚೆಕ್ ವಶಕ್ಕೆ

Bharath Vaibhav
ಡಿಕೆಶಿ ತೆಕ್ಕೆಯಲ್ಲಿ ಒಡಿಶಾ ಶಾಸಕರು : ಖರೀದಿಗೆ ಬಂದ ಇಬ್ಬರು ಅರೆಸ್ಟ್ , ಚೆಕ್ ವಶಕ್ಕೆ
WhatsApp Group Join Now
Telegram Group Join Now

ಬೆಂಗಳೂರು : ಒಡಿಶಾದಲ್ಲಿ ನಾಳೆ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಓಡಿಶಾ ಶಾಸಕರ ಖರೀದಿಗೆ ಅಪರಿಚಿತ ವ್ಯಕ್ತಿಗಳು ಇದೀಗ ಮುಂದಾಗಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ. ರೆಸಾರ್ಟ್ ನಲ್ಲಿ ಬೆಳಿಗ್ಗೆ ನಾಲ್ವರು ಓರ್ವ ಶಾಸಕನನ್ನು ಭೇಟಿಯಾಗಿದ್ದಾರೆ.

ನಾಲ್ವರ ಪೈಕಿ ಇಬ್ಬರನ್ನು ಕಾಂಗ್ರೆಸ್ ಮುಖಂಡರು ಹಿಡಿದಿಟ್ಟಿದ್ದಾರೆ.ಕರ್ನಾಟಕ ಮೂಲದ ವ್ಯಕ್ತಿಯ ಜೊತೆಗೆ ನಾಲ್ವರು ರೆಸಾರ್ಟಿಗೆ ಬಂದಿದ್ದರು.

ಶಾಸಕರ ಖರೀದಿಗೆ ಅಪರಿಚಿತ ವ್ಯಕ್ತಿಗಳು ಬಂದಿರುವ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಮುಖಂಡರಿಗೆ ಸಿಕ್ಕಿರುವ ವ್ಯಕ್ತಿಗಳ ಬಳಿ ಚೆಕ್ ಗಳು ಕೂಡ ಪತ್ತೆಯಾಗಿವೆ.

ಬಿರೇಂದ್ರ ಪ್ರಸಾದ ಎಂಬ ಅವರ ಹೆಸರಿನಲ್ಲಿ ಬ್ಲಾಂಕ್ ಚೆಕ್ ಪತ್ತೆಯಾಗಿದೆ ವಂಡರ್ ಅಲ್ಲ ರಿಸಲ್ಟ್ ನಲ್ಲಿರುವ ಓಡಿಸ್ಸಾ ಕಾಂಗ್ರೆಸ್ ಶಾಸಕರು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಬಳಿ ಇರುವ ವಂಡರ್ ಲಾ ರೆಸಾರ್ಟ್ ನಲ್ಲಿ ಒಡಿಶಾ ಶಾಸಕರು ಇದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!