ರಾಯಚೂರು: ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮರ್ಚಟಾಳ ಗ್ರಾಮದ ಹನುಮಂತ ತಂದೆ ಹೇಮಂದ್ರೇಪ್ಪ ವಯಸ್ಸು 45 ಹೊಲದಲ್ಲಿ ಇಂದು ಸಾಯಂಕಾಲ ನಾಲ್ಕು ಗಂಟೆಗೆ ಸಿಡಿಲು ಬಡಿದು ಸಾವು
ಮತ್ತು ಉಡಮಗಲ್ ಖಾನಾಕಪುರದ ಒಂಟಿ ಜೀವನ ಸಾಗಿಸಿಕೊಂಡು ಬದುಕುತ್ತಿರುವ
ಮಲ್ಲಮ್ಮ ವಯಸ್ಸು 55 ವರ್ಷ ಕುರಿ ಮೇಯಿ ಸಲು ಹೋದ ಸಂದರ್ಭದಲ್ಲಿ ಮಲ್ಲಮ್ಮ ಮತ್ತು ಆಕೆಯ ನಾಲ್ಕು ಸಹಚರರ ಜೊತೆ ಇರುವಾಗ ನಾಲ್ಕು ಜನರನ್ನು ಬಿಟ್ಟು ಮಧ್ಯದಲ್ಲಿರುವ ಮಲ್ಲಮ್ಮಳಿಗೆ ಸಿಡಿಲು ಬಡಿದು ಸಾವನ್ನಪ್ಪಿರುವ ವಿದ್ರವಿಕ ಘಟನೆ ಯೊಂದು ಉಡಮಗಲ್ ಖಾನಾಪುರದಲ್ಲಿ ನಡೆದಿದೆ.
ವರದಿ: ಗಾರಲದಿನ್ನಿ ವೀರನಗೌಡ