————————————ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಚುನಾವಣೆ
ಹುಕ್ಕೇರಿ: ಪಟ್ಟಣದ ಹಳ್ಳದಕೇರಿ ನಗರದ ದಲಿತ ಮುಖಂಡರಾದ ಉದಯ ಹುಕ್ಕೇರಿ ಅವರು ಮಾಜಿ ಸಂಸದರಾದ ರಮೇಶ್ ಕತ್ತಿ ಮಾಜಿ ಸಚಿವರಾದ ಎ.ಬಿ. ಪಾಟೀಲ ಶಾಸಕರಾದ ನಿಖಿಲ್ ಕತ್ತಿ ಅವರ ಆದೇಶ ಪ್ರಕಾರ ಚುನಾವಣೆ ನಾಮಪತ್ರವನ್ನು ಸಲ್ಲಿಸಲಾಯಿತು.
ಹುಕ್ಕೇರಿಯ ಎಲ್ಲಾ ಸಮಾಜದ ಮುಖಂಡರು ಒಪ್ಪಿಗೆ ಪ್ರಕಾರ ಇಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಲಾಯಿತು ಎಂದು ಉದಯ ಹುಕ್ಕೇರಿ ಅವರು ಮಾಧ್ಯಮದೊಂದಿಗೆ ಹೇಳಲಾಯಿತು.
ಈ ಸಂಧರ್ಭದಲ್ಲಿ ಚನ್ನಪ್ಪ ಗಜಬರ, ಸುನೀಲ ಬೈರಣ್ಣವರ,ಎ ಕೆ ಪಾಟೀಲ, ಶಿವಕುಮಾರ್ ನಾಯಿಕ, ಅಪ್ಪಾಸಾಹೇಬ ರಾಣವಗೋಳ, ಸದಾಶಿವ ಡಿ ಕೆ, ದರ್ಶನ್ ನಿಂಗಪ್ಪಗೋಳ, ಕೆಂಪಣ್ಣ ಕಲ್ಲನವರ, ಶ್ರೀಮಂತಿ ತಳವಾರ, ಶಂಕರ್ ಕಟ್ಟಿಮನಿ, ಶಶಿಕಾಂತ ಹೊನ್ನಾಳಿ, ನಾಮದೇವ ಕರೆಪ್ಪಗೋಳ, ಚಂದ್ರಕಾಂತ್ ಸಾವಳಗಿ ಚಿದಾನಂದ ಬಸ್ತವಾಡೆ, ಆಕಾಶ್ ಕೆಳಗಡೆ, ಲಕ್ಕನ ಶಿಂದೆ, ಪ್ರಶಾಂತ ಕೆಳಗಡೆ, ದಿಲೀಪ್ ಛಲವಾದಿ, ಮಹಾಂತೇಶ ಮಾಳಗೆ, ಸುಮೀತ ಹರಿಜನ ಹಾಗೂ ಹುಕ್ಕೇರಿ ಪಟ್ಟಣದ ಹಿರಿಯರು ಮುಖಂಡರು ಯುವಕರು ಉಪಸ್ಥಿತರಿದ್ದರು.
ವರದಿ: ಶಿವಾಜಿ ಎನ್ ಬಾಲೆಶಗೋಳ




