ರಾಯಚೂರು: ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿ ಪ್ರಕರಣ
ಘಟನೆ ಖಂಡಿಸಿ ರಾಯಚೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೆರವಣಿಗೆ
ಮೇಣದಬತ್ತಿ ಮೆರವಣಿಗೆ ಮಾಡೊ ಮೂಲಕ ಕಾಂಗ್ರೆಸ್ ನಿಂದ ಘಟನೆ ಖಂಡನೆ
ರಾಯಚೂರು ನಗರದ ತೀನ‌್ ಖಂದೀಲ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ.
ಮೆರವಣಿಗೆಯಲ್ಲಿ ಎಂಎಲ್ ಸಿ ವಸಂತ್ ಕುಮಾರ್,ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.
ವರದಿ: ಗಾರಲದಿನ್ನಿ ವೀರನಗೌಡ