ಬೆಳಗಾವಿ :ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಉತ್ತರ ಕರ್ನಾಟಕದ ದಿಗವಂತ ನಾಯಕ ಉಮೇಶ್ ಕತ್ತಿ ಅವರ ಅಭಿಮಾನಿ ಬಳಗ ವತಿಯಿಂದ ಸಾವಿರಾರು ಅಭಿಮಾನಿ ಬಳಗ ವತಿಯಿಂದ ಹಮ್ಮಿಕೊಂಡಿದ್ದು ಉಮೇಶ್ ಕತ್ತಿ ಉತ್ತರ ಕರ್ನಾಟಕದ ಕನಸುಗಾರ ಗ್ರಂಥ ಲೋಕಾರ್ಪಣೆ ಸಮಾರಂಭ.
ದಿವಗಂತ ಉಮೇಶ್ ಕತ್ತಿ ಅವರ ನೇರ ದಿಟ್ಟ ರಾಜಕಾರಣಿ ಮಾಜಿ ಸಚಿವರಾದ ಎ ಬಿ ಪಾಟೀಲ್ ಕತ್ತಿ ಕುಟುಂಬದವರು ಒಳ್ಳೆ ವಿಷಯ ಉಮೇಶ್ ಕತ್ತಿ ಅವರನ್ನು ನೆನೆದುಕೊಂಡು ದುಖಿತರಾದರು ಬಸನಗೌಡ ಪಾಟೀಲ ಯತ್ನಾಳ ಅವರ ದಿವಗಂತ ಉಮೇಶ್ ಕತ್ತಿ ಅವರ ರಾಜಕಾರಣಿಯಲ್ಲಿ ಮಾಡಿರುವ ಕಾರ್ಯಗಳನ್ನು ನೆನಪಿಸಿಕೊಂಡು ಅವರ ಬಗ್ಗೆ ನೇರವಾಗಿ ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮ ನೀ ಪ್ರ ಜಗದ್ಗುರು ಪಂಚಮ ಡಾ. ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಿದ್ದಸಂಸ್ಥಾನ ಮಠ ನೀಡಸೋಸಿ, ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಗುರುಶಾಂತೇಶ್ವರ ಹಿರೇಮಠ ಹುಕ್ಕೇರಿ, ಶ್ರೀ ಮ ನಿ ಪ್ರ ಶಿವಾನಂದ ಮಹಾಸ್ವಾಮಿಗಳು ಶ್ರೀ ಮಹಾಂತೇಶ್ವರ ವಿರಕ್ತಮಠ ಬೆಲ್ಲದ ಬಾಗೇವಾಡಿ, ಶ್ರೀ ಮ ನಿ ಪ್ರ ಶ್ರೀ ಶಿವಬಸವ ಮಹಾಸ್ವಾಮಿಗಳು ವಿರಕ್ತಮಠ ಹುಕ್ಕೇರಿ, ಶ್ರೀ ಅಭಿನವ ಮಂಜುನಾಥ್ ಮಹಾಸ್ವಾಮಿಗಳು ಕ್ಯಾರಗುಡ್ಡ ಅವುಜಿಕರ ಆಶ್ರಯ ಹುಕ್ಕೇರಿ, ಸನ್ಮಾನ್ಯ ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ ವಿಧಾನ ಪರಿಷತ್ ಸದಸ್ಯರು ಹಾಗೂ ದೆಹಲಿ ವಿಶೇಷ ಪ್ರತಿನಿಧಿ, ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ ಮಾಜಿ ಮುಖ್ಯಮಂತ್ರಿಗಳು ಹಾಗೂ ಸದಸ್ಯರು ಬೆಳಗಾವಿ, ಸನ್ಮಾನ್ಯ ಶ್ರೀ ಈರಣ್ಣಾ ಕಡಾಡಿ ರಾಜ್ಯಸಭಾ ಸದಸ್ಯರು, ಸನ್ಮಾನ್ಯ ಶ್ರೀ ಬಸನಗೌಡ ಪಾಟೀಲ ಯತ್ನಾಳ ಮಾಜಿ ಕೇಂದ್ರ ಸಚಿವರು ಹಾಗೂ ಶಾಸಕರು ವಿಜಯಪುರ ಅನೇಕ ಜನ ಉಪಸ್ಥಿತರಿದ್ದರು.
ವರದಿ: ಶಿವಾಜಿ ಎನ್ ಬಾಲೆಶಗೋಳ




