ಯಲಹಂಕ : ರಾಜಾನುಕುಂಟೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಹೇಮಲತಾ ವೇಣುಗೋಪಾಲ್ ಅವರು ಅವಿರೋಧ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸೌಮ್ಯ, ಪಂಚಾಯತಿ ಸದಸ್ಯರುಗಳಾದ ಮುತ್ತು ವೇಣು, ಹನುಮೇಗೌಡ, ರಾಜೇಂದ್ರ, ಅಂಬಿಕಾ, ಸುಜಾತಮ್ಮ, ಮಮತಾ, ರಾಜಣ್ಣ, ನಾಗಭೂಷಣ್ ,ನರಸಿಂಹ ಮೂರ್ತಿ ,ಭವಾನಿ ,ರಾಜು, ವೀರಣ್ಣ, ಮಂಜುಳ, ಶಶಿಕುಮಾರ್, ಬೈರಮ್ಮ, ಗಂಗಮ್ಮ, ಚೆನ್ನಮ್ಮ, ಚಿಕ್ಕಣ್ಣ, ಸತೀಶ್ ಗೌಡ, ಸುಜಾತ,ವೆಂಕಟೇಶ್, ಬಾಲಾಜಿ, ರತ್ನಮ್ಮ ,ಮಂಜುಳಾ, ಸಂತೋಷ್ ಕುಮಾರ್ , ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದು ನೂತನ ಅಧ್ಯಕ್ಷೆ ಹೇಮಲತಾ ವೇಣುಗೋಪಾಲ್ ಅವರಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.
ವರದಿ : ಬಾಲಾಜಿ ವಿ




