ಚಿಕ್ಕೋಡಿ : ಅಧ್ಯಕ್ಷರಾಗಿ ಅಪ್ಪಸಾಹೇಬ ಸಿದ್ದಣಾ..ಚೌಗಲಾ,ಉಪಾಧ್ಯಕ್ಷ ಲಕ್ಷ್ಮಣಗೌಡ, ನರಸಗೌಡ ಪಾಟೀಲ್, ಆಯ್ಕೆಯಾದರು. ಸದಸ್ಯರು ಬಸವರಾಜ್ ಅಣ್ಣಗೌಡ ಪಾಟೀಲ್,2 ಕಲ್ಲಪ್ಪ ಮಾರುತಿ ಬೋಸಲೆ,ಸಂಜು ಕುಮಾರ್ ಪರೀಟ್, ಸುನಿಲ್ ಅಪ್ಪಸಾಬ್ ಗುರುವ, ರಾಜಶ್ರೀ ಶಿವಾನಂದ ಮುದ್ದಾಪ್ಪಾಗೋಳ, ಜಯಶ್ರೀ ರಾಜೇಂದ್ರ ಕುಂಬಾರ, ಮಾದೇವ ರಾ ಸನದಿ, ಚಂದ್ರಕಾಂತ್ ಕಾಮನೆ, ಸುನಿಲ್ ಮೋಹನ್ ತೆಲ್ಲೆದಾರ, ಶ್ರೀಧರ್ ಮಹದೇವ್ ಅಮ್ಮಣಗೆ. ಸಂಘದ ಕಾರ್ಯದರ್ಶಿಗಳಾದ ಅನುಪ್ ಕಿಲ್ಲೆದಾರ. ಮತ್ತು ಸಂಜೀವಕುಮಾರ . ಗ್ರಾಮದ ಹಿರಿಯರಾದ ಬಾಲಗೌಡ ಪಾಟೀಲ್, ಚಿಂಚಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ್ ದಂಗೆರ್. ಹಾಗೂ ಗ್ರಾಮದ ಕಾರ್ಯಕರ್ತರ ಉಪಸ್ಥಿತಿ ಯಲ್ಲಿ ಈ ಪಿ ಕೆಪಿ ಎಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಕಾರ್ಯ ಮುಕ್ತಾಯಗೊಂಡಿತು.
ವರದಿ : ರಾಜು ಮುಂಡೆ