Ad imageAd image

ಕಾಂಗರೂಗೆ ೨೭೮ ರನ್‌ಗಳ ಗೆಲುವಿನ ಗುರಿ

Bharath Vaibhav
ಕಾಂಗರೂಗೆ ೨೭೮ ರನ್‌ಗಳ ಗೆಲುವಿನ ಗುರಿ
WhatsApp Group Join Now
Telegram Group Join Now

———————————–ಕಿರಿಯರ ವಿಶ್ವಕಪ್ ಮೊದಲ ಸೆಮಿಫೈನಲ್

ಬುಲಾವಾಯೋ ( ಜಿಂಬಾಬ್ವೆ): ಇಂಗ್ಲೆAಡ್ ಕಿರಿಯರ ಕ್ರಿಕೆಟ್ ತಂಡವು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳೀಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟೆçÃಲಿಯಾ ತಂಡಕ್ಕೆ ೨೭೮ ರನ್ ಗಳ ಗೆಲುವಿನ ಗುರಿ ನೀಡಿದೆ.
ಕ್ವೀನ್ಸ್ ಸ್ಪೋಟ್ಸ್ ಕ್ಲಬ್ ಮೈದಾಣದಲ್ಲಿ ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸಮನ್ ಥಾಮಸ್ ರೀವ್ ಅವರ ಸುಂದರ ಶತಕ ೧೧೦ ( ೧೦೭ ಎಸೆತ, ೧೪ ಬೌಂಡರಿ, ೧ ಸಿಕ್ಸರ್ ನೆರವಿನಿಂದ ಇಂಗ್ಲೆAಡ್ ತಂಡವು ೨೭೭ ರನ್ ಗಳ ಉತ್ತಮ ಮೊತ್ತ ಕಲೆ ಹಾಕಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!