Ad imageAd image

ಪೂರ ತಿಪ್ಲಿ ಗ್ರಾಮ ಪಂಚಾಯತಿಯಲ್ಲಿ ಇ ಓ ಚಂದ್ರಶೇಖರ್ ಪವರ್ ನೇತೃತ್ವದಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ

Bharath Vaibhav
ಪೂರ ತಿಪ್ಲಿ ಗ್ರಾಮ ಪಂಚಾಯತಿಯಲ್ಲಿ ಇ ಓ ಚಂದ್ರಶೇಖರ್ ಪವರ್ ನೇತೃತ್ವದಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ
WhatsApp Group Join Now
Telegram Group Join Now

ರಾಯಚೂರು :ವ್ಯಾಪ್ತಿಯಲ್ಲಿ ಬರುವ ಪೂರತಿಪ್ಲಿ ಗ್ರಾಮದಲ್ಲಿ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಮಾಡಲಾಯಿತು. ಪೂರತಿಪ್ಲಿ ಗ್ರಾಮ ಪಂಚಾಯತಿ ಲ್ಲಿ ಒಟ್ಟು 16ಜನ ಸದಸ್ಯರಿದ್ದು ಅದರಲ್ಲಿ 8ಜನ ಮಹಿಳೆ ಸದಸ್ಯರು 8 ಜನ ಪುರುಷ ಸದಸ್ಯರಿದ್ದು ಗ್ರಾಮ ಪಂಚಾಯತ್ ಸದಸ್ಯರು ಎಲ್ಲರು ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಚುನಾವಣೆ ಮಾಡಲಾಯಿತು ಗ್ರಾಮದ ಹಿರಿಯ ಮುಖಂಡರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮಾಜಿ ಉಪಾಧ್ಯಕ್ಷರು ಸದಸ್ಯರು ಬಹುಮತದಿಂದ ಮಹಿಳಾ ಅಧ್ಯಕ್ಷ ಶಶಿಕಲಾ ಯೇಸು.ಉಪಾಧ್ಯಕ್ಷ ತಿಮ್ಮಪ್ಪ ನಾಯಕ್ ಇವರನ್ನು ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅರುಣ್ ಕುಮಾರ್ ರಾಥೋಡ್ ಪಿಎಸ್ಐ. ಕ್ರೈಂ ಪಿಎಸ್ಐ ಶಾಂತಮ್ಮ. ಮತ್ತು ಪೊಲೀಸ್ ಸಿಬ್ಬಂದಿಗಳು. ಮತ್ತು ತಾಲೂಕ ಪಂಚಾಯತ್ ಇಓ ಚಂದ್ರಶೇಖರ್ ಪವರ್..ಗ್ರಾಮ ಲೆಕ್ಕಾಧಿಕಾರಿ ರಾಮಲಿಂಗಪ್ಪ. ಅಲ್ಕುರ್ ವಿಶ್ವನಾಥ್. ನರಸಿಂಹ ನಾಯಕ್ ಕಾಂಗ್ರೆಸ್ ಮುಖಂಡರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಉಪಾಧ್ಯಕ್ಷರು ಪಂಚಯತ್ ಸದಸ್ಯರು ಪೂರತಿಪ್ಲಿ ಮತ್ತು ತೂರ್ಕೊಂಡೋಣ ಅಲ್ಕೂರ್ ಗ್ರಾಮದ ಊರಿನ ಹಿರಿಯ ಮುಖಂಡರು ಗ್ರಾಮದ ಎಲ್ಲಾ ಸರ್ವ ಸಮುದಾಯದ ಊರಿನ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ವರದಿ: ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!