ಬುಲಾವಾಯೋ: ಭಾರ ಕಿರಿಯ ಕ್ರಿಕೆಟ್ ತಂಡವು ೧೯ ರ‍್ಷದೊಳಗಿನವರ ವಿಶ್ವ ಕಪ್ ಪಂದ್ಯಾವಳಿಯ ಗುಂಪು ೨ ಸೂಪರ್ ಸಿಕ್ಸ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತ ೪೨ ಓವರುಗಳಲ್ಲಿ ೬ ವಿಕೆಟ್ ಗೆ ೨೭೦ ರನ್ ಗಳಿಸಿತ್ತು.
ಸ್ಕೋರ್ ವಿವರ
ಭಾರತ ಕಿರಿಯ ತಂಡ ೪೨ ಓವರುಗಳಲ್ಲಿ ೬ ವಿಕೆಟ್ ಗೆ ೨೭೦
ವೈಭವ್ ಸರ‍್ಯವಂಶಿ ೫೨ ( ೩೦ ಎಸೆತ, ೪ ಬೌಂಡರಿ, ೪ ಸಿಕ್ಸರ್)
ವಿಹಾನ್ ಮಲ್ಹೋತ್ರಾ ಬ್ಯಾಟಿಂಗ್ ೭೬ ( ೮೬ ಎಸೆತ, ೪ ಬೌಂಡರಿ)
ಅಭಿಜ್ಞಾ ೬೧ (೬೨ ಎಸೆತ, ೫ ಬೌಂಡರಿ, ೧ ಸಿಕ್ಸರ್)
ಕಿರಿಯ ವಿಶ್ವಕಪ್ ಕ್ರಿಕೆಟ್:: ಭಾರತ ೬ ವಿಕೆಟ್ ಗೆ ೨೭೦




