ಬ್ಯಾಂಕಾಕ್: ವಿಮಾನದಲ್ಲಿ ಮೈಮರೆತ ಜೋಡಿ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ವಿಸ್ ಏರ್ ಫೈಟ್‌ನ ಅಡುಗೆಮನೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ. ಬ್ಯಾಂಕಾಕ್‌ನಿಂದ ಜುರಿಚ್‌ಗೆ ಸ್ವಿಸ್ ಏರ್ ವಿಮಾನ ಪಯಾಣಿಸುತ್ತಿತ್ತು.
12 ಗಂಟೆಗಳ ಅವಧಿಯ ಪ್ರಯಾಣವಾಗಿತ್ತು. ಈ ವೇಳೆ ಅಡುಗೆಮನೆಯೊಳಗೆ ಜೋಡಿ ರೋಮ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಸಿಬ್ಬಂದಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಮಾನದ ಕಾಕ್‌ಪಿಟ್ ನಿಯಂತ್ರಿತ ಭದ್ರತಾ ಕ್ಯಾಮೆರಾಗಳಲ್ಲಿ ದಂಪತಿಯ ಕೃತ್ಯ ದಾಖಲಾಗಿದೆ. ದೃಶ್ಯಾವಳಿಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ಸ್ವಿಸ್ ಏರ್ ವಿಮಾನದ ಸಿಬ್ಬಂದಿ ತನಿಖೆ ಎದುರಿಸುತ್ತಿದ್ದಾರೆ.
ಈ ಘಟನೆಯು ಏರ್‌ಲೈನ್ಸ್ ಸಿಬ್ಬಂದಿಯ ನಡವಳಿಕೆಯ ಬಗ್ಗೆ ಮತ್ತು ಪ್ರಯಾಣಿಕರ ಗೌಪ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ.