ಶಹಪುರ:ಕೇಂದ್ರ ಗೃಹ ಸಚಿವರಾದಂತಹ ಅಮಿತ್ ಶಾ ಅವರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದನ್ನು ಖಂಡಿಸಿ ಡಿಸೆಂಬರ್ 31 ರಂದು ದಲಿತ ಸಂಘಟನೆಯ ಒಕ್ಕೂಟ ಮತ್ತು ಹಿಂದುಳಿದ ಅಲ್ಪಸಂಖ್ಯಾತರು ವಿಚಾರವಂತರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ ಹಿತೈಷಿಗಳು ಹಾಗೂ ಮಾದಿಗ ಸಮಾಜ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿ ಸುದ್ದಿಗೋಷ್ಠಿಯನ್ನು ನಡೆಸಿದರು ಈ ಸಂದರ್ಭದಲ್ಲಿ ನಗರ ಆಶ್ರಯ ಸಮಿತಿ ಅಧ್ಯಕ್ಷರಾದ ವಸಂತ್ ಸುರಪುರಕರ್ ರುದ್ರಪ್ಪ ಹುಲಿಮನಿ ಶಾಂತಪ್ಪ ಗುತ್ತೇದಾರ್ ವಾಸುದೇವ ಕಟ್ಟಿಮನಿ ರವಿಚಂದ್ರನ್ ಮನಿ ವಿಜಯಕುಮಾರ್ ಎದುರಮನಿ ಶಿವಕುಮಾರ್ ದೊಡ್ಮನಿ ರೆಡ್ಡಿ ಸಾಗರ್ ಸುದ್ದಿಗೋಷ್ಠಿ ನಡೆಸಿದರು
ವರದಿ: ವೆಂಕಟೇಶ ಆಲೂರು