Ad imageAd image

ಉಪಯೋಗಗಕ್ಕೆ ಬಾರದ ಶಾಲೆ ಶೌಚಾಲಯಗಳು.

Bharath Vaibhav
ಉಪಯೋಗಗಕ್ಕೆ ಬಾರದ ಶಾಲೆ ಶೌಚಾಲಯಗಳು.
WhatsApp Group Join Now
Telegram Group Join Now

ಸೇಡಂ:- ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊತ್ತಾಪಲ್ಲಿ ಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಕಟ್ಟಿದ ಶೌಚಾಲಯ ನಿರ್ಮಾಣ ಮಾಡಿ 4 ತಿಂಗಳು ಆಗಿರಬಹುದು.

ಅದರೆ ಈ ಶೌಚಾಲಯ ಸರಿಯಾಗಿ ನಿರ್ಮಾಣ ಮಾಡಿಲ್ಲ ಅದ ಕಾರಣ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಶೌಚಾಲಯವನ್ನು ಸರಿ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ.ಎಂದು ಗ್ರಾಮಸ್ಥರು ಮನವಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಶಾಲೆಯ ಮಕ್ಕಳಿಗೆ ಸರಿಯಾದ ಸೌಲಭ್ಯ ಕಲ್ಪಿಸಿ ಕೊಡದ ಈ ಅಧಿಕಾರಿಗಳು ಅದೇ ರೀತಿಯ ಶಾಲೆಗಳಿಂದ ಓದಿ ಬಂದಿದಾರೆ ಎಂಬುದನ್ನು ಮರೆಯಬಾರದು.ಇಲ್ಲಸಲ್ಲದ ನೇಪಗಳು ಹೇಳದೆ ತಕ್ಷಣವೇ ಸರಿಪಡಿಸುವಂತೆ ಜನರಿಂದ ಎಚ್ಚರಿಕೆಯ ವರದಿ ಆಗಿರುತ್ತದೆ.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!