ಇಲಕಲ್ಲ: ತಾಲೂಕಿನ ಕಂದಗಲ್ಲ ಸಮೀಪದ ಮರಟಗೇರಿ ಗ್ರಾಮದವರಿಂದ ಹಾಗೂ ಭಕ್ತರಿಂದ ನೀರ್ಮಿಸಲ್ಪಟ್ಟ ನೂತನ ಗ್ಯಾನಪ್ಪಯ್ಯನ್ ಉಚ್ಛಯ್ಯ್ ಉತ್ಸವಕ್ಕೆ ಕಂದಗಲ್ಲ ಗ್ರಾಮದ ಧಣಿಗಳಾದ ಚನ್ನಪ್ಪಗೌಡ್ರ ನಾಡಗೌಡ್ರ ಮರಟಗೇರಿ ಗ್ರಾಮದ ಗ್ಯಾನಪ್ಪಯ್ಯನವರ ಮನೆತನದವರು ಹಾಗೂ ಗ್ರಾಮದ ಮುಖಂಡರು ಚಾಲನೆ ನೀಡಿದರು.
ಮಳೆ ತರುವ ದೇವರು ಎಂದು ಪ್ರಖ್ಯಾತಿ ಹೊoದಿರುವ ಗ್ಯಾನಪ್ಪಯ್ಯನ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಜಾತ್ರೆಯ ಅಂಗವಾಗಿ ಉತ್ತರ ಕರ್ನಾಟಕದ ವಿಶೇಷ ಪಂದ್ಯಾವಳಿಗಳು ನೆಡೆಯುತ್ತಿರುವದು ಈ ಜಾತ್ರೆಯ ಮೇರುಗನ್ನು ಹೆಚ್ಚಿಸಿದೆ.
ವರದಿ: ದಾವಲ್ ಶೇಡಂ




