ಬೆಂಗಳೂರು: ಭಾರತ ದೇಶದ ಇತಿಹಾಸ ಪುಟಗಳಲ್ಲಿ ಗೋವಿಗೆ ಪೂಜನೀಯ ಸ್ಥಾನವಿದೆ ನಾವು ಪ್ರತಿನಿತ್ಯ ಪೂಜಾ ಪುನಸ್ಕಾರ ಮಾಡಲಾಗುತ್ತದೆ ಸಂಪೂರ್ಣ ಹಿಂದೂ ಸಮಾಜವು ಗೋವನ್ನು ದೇವಾನು ದೇವತೆಗಳ ಸ್ಥಾನಗಳಲ್ಲಿ ಒಂದಾದ ಗೋವು ಮಾತೇ ಹಿಂದೂ ಧರ್ಮದವರು ಶುಭ ಸಮಾರಂಭಗಳಲ್ಲಿ ಗೋವು ಮಾತೇಗೆ ಪೂಜೆ ಮಾಡುತ್ತೇವೆ ಈ ಕೃತ್ಯದಿಂದ ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬೇಕೆಂದೇ ಚಾಮರಾಜ ಪೇಟೆಯ ಕಿಡಿಗೇಡಿಗಳು (ಜಿಹಾದಿಗಳು) ರಾತ್ರೋರಾತ್ರಿ ಮಲಗಿದ್ದು ಹಸುಗಳ ಕೆಚ್ಚಲನ್ನು ಕೊಯ್ಯುವ ಕೃತ್ಯ ಮಾಡಿದ್ದಾರೆ ಇದೊಂದು ಭಯೋತ್ಪಾದನೆ, ಉಗ್ರಗಾಮಿಗಳ ಕೃತ್ಯವೇ ಆಗಿದೆ ಇದನ್ನು ಸಂಪೂರ್ಣ ಹಿಂದೂ ಸಮಾಜ ಆಗ್ರಹಿಸುತ್ತದೆ.
ತನ್ನನ್ನು ಸೆಕ್ಯುಲರ್ ಹೇಳಿ ಕೊಳ್ಳುವ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯ ಮತ್ತು ಇತರಹ ಆಘಾತಗಳು ನಡೆಯುತ್ತಿವೆ ಪ್ರಾಣಿಗಳ ಮೇಲೆ ಹಲ್ಲೆಯಾದಾಗ (ಪ್ರಾಣಿ ದಯಾ ಸಂಘ) ಈ ಘಟನೆಯ ಬಗ್ಗೆ ಮೌನವಹಿಸಿದೆ ಇದೊಂದು ದುರದೃಷ್ಟಕರ ಸಂಗತಿಯಾಗಿದೆ ಹಿಂದೂ ಸಮಾಜವು ಇಂತಹ ಘಟನೆಗಳು ನೋಡಿ ಸುಮ್ಮನೆ ಕೈಕಟ್ಟಿ ಕುಳಿತು ಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿ.ಆನಂದ್ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ:ಅಯ್ಯಣ್ಣ ಮಾಸ್ಟರ್