Ad imageAd image

ವೈಭವ ಸರ‍್ಯವಂಶಿ ಮತ್ತೇ ಬಿರುಸಿನ ಶತಕ

Bharath Vaibhav
ವೈಭವ ಸರ‍್ಯವಂಶಿ ಮತ್ತೇ ಬಿರುಸಿನ ಶತಕ
WhatsApp Group Join Now
Telegram Group Join Now

ಬೆನೋನಿ ( ದಕ್ಷಿಣ ಆಫ್ರಿಕಾ): ಭಾರತದ ಪ್ರತಿಭಾವಂತ ಕಿರಿಯ ಕ್ರಿಕೆಟಿಗ ವೈಭವ ಸರ‍್ಯವಂಶಿ ಈ ದಿನಗಳಲ್ಲಿ ರ‍್ಜರಿ ಫರ‍್ಮನಲ್ಲಿದ್ದಾರೆ.
ಆತಿಥೇಯ ದ. ಆಫ್ರಿಕಾ ವಿರುದ್ಧ ಇಲ್ಲಿ ನಡೆದ ಮೂರನೇ ಯುವ ಏಕದಿನ ಪಂದ್ಯದಲ್ಲಿ ವೈಭವ ಸರ‍್ಯವಂಶಿ ಬಿರುಸಿನ ಶತಕವನ್ನು ಬಾರಿಸಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ೭೪ ಎಸೆತಗಳಲ್ಲಿ ೯ ಬೌಂಡರಿ, ೧೦ ಸಿಕ್ಸರ್ ನೆರವಿನಿಂದ ೧೨೭ ರನ್ ಚಚ್ಚಿದ ವೈಭವ್ ಭಾರತ ತಂಡ ನಿಗದಿತ ೫೦ ಓವರುಗಳಲ್ಲಿ ೩೯೩ ರನ್ ಗಳಿಸಲು ಪ್ರಮುಖ ಪಾತ್ರವಹಿಸಿದರು. ಸರಣಿಯಲ್ಲಿ ಭಾರತ ಈಗಾಗಲೇ ವೈಭವ ನಾಯಕತ್ವದಲ್ಲಿ ೨-೦ ರಿಂದ ಸರಣಿ ಗೆದ್ದಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!