
ಬಳ್ಳಾರಿ: ಕಾರ್ ಬಾಡಿಗೆ ಪಡೆದು ಮಹಾ ವಂಚನೆ ಹಿನ್ನಲೆ….!
ಕೊನೆಗೂ ಕಾರ್ ಪತ್ತೆ ಹಚ್ಚುವಲ್ಲಿ ಬಳ್ಳಾರಿ ಪೊಲೀಸರು ಯಶಸ್ವಿ
ನೂರಾರು ಕಾರ್ ಪಡೆದು ಎಸ್ಕೇಪ್ ಆಗಿರುವ ಆರೋಪಿ ಎಂಡಿ ಜಾಹಿದ್ ಬಾಷಾ
ಬಾಡಿಗೆ ನೆಪದಲ್ಲಿ ಬಳ್ಳಾರಿ ಜಿಲ್ಲೆಯಿಂದ 103 ಕಾರ್ ಪಡೆದಿದ್ದ ಜಾಹಿದ್ ಬಾಷಾ
ಈ ಸಂಬಂಧ ಕೌಲ ಬಜಾರ್, ಬ್ರೂಸ್ ಪೇಟೆ, ಗಾಂಧಿನಗರ ಠಾಣೆಗಳಲ್ಲಿ ಪ್ರಕರಣ ದಾಖಲು
ಬಾಡಿಗೆಗೆ ಪಡೆದು ಕಡಿಮೆ ದರಕ್ಕೆ ಬೇರೆಯವರಿಗೆ ಮಾರಾಟ ಮಾಡಿದ್ದ ಜಾಹಿದ್ ಬಾಷಾ
ಜಿಪಿಎಸ್ ಟ್ರಾಕ್ ಮೂಲಕ 44 ಕಾರ್ ಪತ್ತೆ ಮಾಡಿದ ಪೊಲೀಸರು
ಇನ್ನೂಳಿದ ಕಾರ್ ಗಳಿಗಾಗಿ ಪತ್ತೆ ಕಾರ್ಯ ಮುಂದುವರಿಸಿದ ಪೊಲೀಸರು
ಆರೋಪಿ ಜಾಹಿದ್ ಬಾಷಾ ಬಳಿಯಿಂದ ಕಾರ್ ಖರೀದಿ ಮಾಡಿದವರು ಕಾರ್ ವಾಪಾಸ್ ಕೊಡಬೇಕು
ಕಾರ್ ಮರಳಿ ಕೊಡದಿದ್ರೆ ಅವರನ್ನು ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿಸಲಾಗುವುದು
ಇದರಿಂದ ಕಡಿಮೆ ಧರಕ್ಕೆ ಕಾರ್ ಖರೀದಿಸಿದವರಿಗೂ ಈಗ ಬೀಗ್ ಶಾಕ್
ಕಾರ್ ಮಾಲೀಕರಿಗೆ ಕಾರ್ ಕೀ ಹಸ್ತಾಂತರ ಮಾಡಿದ ಎಸ್ ಪಿ ಡಾ ಶೋಭಾರಾಣಿ ವಿಜೆ
ಹೆಚ್ಚಿನ ಬಾಡಿಗೆ ಆಸೆಗಾಗಿ ಐಷಾರಾಮಿ ಕಾರ್ ಗಳನ್ನು ನೀಡಿದ್ದ ಕಾರ್ ಮಾಲೀಕರು
ಇನ್ನೂ ಆರೋಪಿ ಬಂಧನಕ್ಕೆ ಮುಂದುವರಿದ ಶೋಧ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರೋಪಿ ಎಂ.ಡಿ.ಜಾಹಿದ್ ಬಾಷಾ.




