ಲಕ್ನೋ: ರ್ನಾಟಕ ಕ್ರಿಕೆಟ್ ತಂಡವು ರಣಜಿ ಟ್ರೋಫಿ ಪಂದ್ಯಾವಳಿಯ ಸೆಮಿಫಯನಲ್ ನಲ್ಲಿ ಉತ್ತರಾಖಂಡ ವಿರುದ್ಧ ೭೩೬ ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ಪಂದ್ಯದ ಮೂರನೇ ಭೋಜನ ವಿರಾಮದ ವೇಳೆ ಬೃಹತ್ತ ಮೊತ್ತ ಬೆನ್ನಟ್ಟಿರುವ ಉತ್ತರಾಖಂಡ ೧ ವಿಕೆಟ್ಗೆ ೨೮ ರನ್ ಗಳಿಸಿತ್ತು.
ಸ್ಕೋರ್ ವಿವರ
ರ್ನಾಟಕ ಮೊದಲ ಇನ್ನಿಂಗ್ಸ್ ೭೩೬
ಸಮರನ್ ರವಿಂದ್ರನ್ ೧೩೫
ವಿದ್ಯಾಧರ ಪಾಟೀಲ್ ೫೪
ಉತ್ತರಾಖಂಡ ಮೊದಲ ಇನ್ನಿಂಗ್ಸ್ ೧ ವಿಕೆಟ್ಗೆ ೨೮
ವರಣಜಿ ಕ್ರಿಕೆಟ್: ರಾಜ್ಯ ತಂಡದ ವಿಶಾಲ ಮೊತ್ತ




