Ad imageAd image

ಸುಲೇಪೇಟನಲ್ಲಿ ವಿವಿಧ ಕಾಮಗಾರಿಗಳು ಉದ್ಘಾಟನೆಯ ಸಚಿವರಿಂದ

Bharath Vaibhav
ಸುಲೇಪೇಟನಲ್ಲಿ ವಿವಿಧ ಕಾಮಗಾರಿಗಳು ಉದ್ಘಾಟನೆಯ ಸಚಿವರಿಂದ
WhatsApp Group Join Now
Telegram Group Join Now

ಚಿಂಚೋಳಿ:-ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸೇಡಂ ವಿಧಾನಸಭೆ ಕ್ಷೇತ್ರದ ಸುಲೇಪೇಟ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಸೇಡಂ ಮತ್ತು ಜಿಲ್ಲಾ ಪಂಚಾಯತ ಕಲಬುರಗಿ ಇವರ ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆಯ ಮಾಡಲಾಯಿತು .

ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ್ ಪಾಟೀಲ್.ಶಂಕರ್ ರಾಠೋಡ್ ಗಫಾರ ಸಾಬ್ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಂತೋಷ್ ರಾಠೋಡ್ ತಾಹಿರ್ ಪಟೇಲ್ ಜಹೀರ್ ಪಟೇಲ್ ಪಾಶಾ ಮೋಮೀನ್ ಮೇಘರಾಜ್ ರಾಠೋಡ್ ಬಸವಾಜ ಸಜ್ಜನ ಕಾಂತಪ್ಪ ಪಡಶಟ್ಟಿ ಬಾಬಣ್ಣಾ ಗುಲಗುಂಜಿ.ಶಾಮರಾವ್ ಮಾದೇಶಿ ರಜಾಕ ಪಟೇಲ್ ಮಲ್ಲಿಕಾರ್ಜುನ ಗುಲಗುಂಜಿ ನಸೀರ ಮದರಗಿ ಮುಂತಾದವರು ಉಪಸ್ಥಿತಿರಿದ್ದರು.

ವರದಿ ಸುನೀಲ್ ಸಲಗರ

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!