ರಾಯಚೂರು:ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಯಚೂರು ಜಿಲ್ಲಾ ಘಟಕದ ವತಿಯಿಂದ,ಇಂದು ರಂದು ರಾಜ್ಯ ಸಂಚಾಲಕಿ ಉಮಾ ದೇವಿ ಅವರ ನೇತೃತ್ವದಲ್ಲಿ ಮತ್ತು ರಾಯಚೂರು ಜಿಲ್ಲಾ ಅಧ್ಯಕ್ಷರಾದ ಶಿವಪುತ್ರಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಯುವ ಘಟಕ ಅಧ್ಯಕ್ಷರಾದ ಮಲ್ಲೇಶ್ನಾಯಕ ರಾಯಚೂರ್ ತಾಲೂಕ ಅಧ್ಯಕ್ಷ ವೀರನಗೌಡ ಮತ್ತು ಮರಿಲಿಂಗ ಪಾಟೀಲ್ ಇವರೆಲ್ಲರ ನೇತೃತ್ವದಲ್ಲಿ ಈ ಸಭೆ ಮಾಡಲಾಯಿತು.
ಜನರ ನಡುವೆ ಜನತ ಪ್ರಣಾಳಿಕೆ ಕಾರ್ಯಕ್ರಮದಲ್ಲಿ ಇಂದು ಕೋಡಿಹಳ್ಳಿ ಚಂದ್ರಶೇಖರ್ ರವರು ರಾಯಚೂರಿನ ಎಪಿಎಂಸಿ ಅಡೋಟೋರಿಯಂ ಹಾಲಿನಲ್ಲಿ ಇಂದು ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ತಿಳಿಸಿದರು ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಯಾವುದೇ ರೀತಿಯ ರಾಜ್ಯದಲ್ಲಿ ಸರಕಾರ ಸರಿಯಾಗಿ ನಡೆಸುತ್ತಿಲ್ಲ ತಮಗಾಗಿ ತಮ್ಮವರಿಗಾಗಿ ಸರಕಾರ ನಡೆಸಿಕೊಳ್ಳುತ್ತಿದ್ದಾರೆ ಹಾಗಾಗಿ ನಾವು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯದ್ಯಂತ ನಮ್ಮದೇ ಆದ ಪಕ್ಷ ಬಲವರ್ಧನೆ ಮಾಡಿಕೊಂಡು ನಮಗೆ ರಾಜ್ಜ್ಯದ ಜನರ ಆಗುಹೋಗುಗಳ ಬಗ್ಗೆ ನಾವು ಸದನದಲ್ಲಿ ಧ್ವನಿ ಎತ್ತುವಂತೆ ಆಗಬೇಕೆಂದು ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ರವರು ತಿಳಿಸಿದರು.
ಈಗಾಗಲೇ ಜಗತ್ತಿನ ಶ್ರೀಮಂತರು ಜಗತ್ತನ್ನು ನಡೆಸಬೇಕೆಂದು ತೀರ್ಮಾನ ಮಾಡಿದ್ದಾರೆ ಜಗತ್ತಿನ ವಾಣಿಜ್ಯೋದ್ಯಮಿಯ ಇವರುಗಳು ಅಸೋಸಿಯನ್ ಇದ್ದು ಡಬ್ಲ್ಯೂ ಟಿ ಓ
ವರ್ಲ್ಡ್ ಟ್ರೇಡ್ ಆಗ್ರೋ ನಿಷಿಯನ್ ಅಂತೆ ಎಲ್ಲಾ ಜಗತ್ತಿನ ದೇಶಗಳು ನಾವು ಹೇಳಿದಂತೆ ನಡೆಯಬೇಕೆಂದು ಮಾಡುತ್ತಾರೆ ಈಗಾಗಲೇ ಸಿದ್ದರಾಮಯ್ಯ ಸರಕಾರ ಮತ್ತು ಮೋದಿ ಸರಕಾರ ಅವರ ಗುಲಾಮಗಿರಿ ಮಾಡುತ್ತಾರೆಂದು ಕಾರ್ಯಕ್ರಮದಲ್ಲಿ ಗುಡುಗಿದರು.
ಈ ಸಂದರ್ಭದಲ್ಲಿ ರಾಜ್ಯದ್ಯಕ್ಷರು ಕೋಡಿಹಳ್ಳಿ ಚಂದ್ರಶೇಖರ್. ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು ರಾಜ್ಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರು ಶಿವಪುತ್ರಪ್ಪ ಗೌಡ ರಾಜ್ಯ ಸಂಚಾಲಕಿ ಉಮಾದೇವಿ ನಾಯಕ್. ಮರಿಲಿಂಗ ಪಾಟೀಲ್ ಮಲ್ಲೇಶ್ ನಾಯಕ್. ವೀರನಗೌಡ ಗಾರಲದಿನ್ನಿ ಸುಧಾಕರ್ ಗೋನಾಳ್.ಎಲ್ಲಾ ತಾಲೂಕ ಅಧ್ಯಕ್ಷರು ಉಪಾಧ್ಯಕ್ಷರುಗಳು ಸಂಘಟನಾ ಕಾರ್ಯದರ್ಶಿ ಉಪಸ್ಥಿತರಿದ್ದರು
ವರದಿ: ಗಾರಲದಿನ್ನಿ ವೀರನಗೌಡ