ಕಾಗವಾಡ: ಪಟ್ಟಣದಲ್ಲಿ ಶ್ರಾವಣ ಮಾಸದಲ್ಲಿ ಶ್ರೀ ಇಂಚಿಗೇರಿ ಸಂಪ್ರದಾಯದ ಗಿರ್ಮಲೇಶ್ವರ ಆಶ್ರಮದಲ್ಲಿ ಗುರುವಾರ ದಿನಾಂಕ 21.08.2025 ರಂದು ವೀಣಾ ಪೂಜೆ ಜರಗಲಿದೆ ಹಾಗೂ ಇವತ್ತಿನ ದಿವಸ ಕುಂಭಮೇಳ ಮರಿ ಮಹಾರಾಜರ ಆಶ್ರಮದಿಂದ ಗಿರ್ಮಲ್ಲೇಶ್ವರ ಆಶ್ರಮದವರಿಗೆ ಕುಂಭಮೇಳ ಮತ್ತು ಪಲ್ಲಕ್ಕಿ ಉತ್ಸವ ಜರಗಳಿದೆ ಇವತ್ತಿನ ದಿವಸ ವಿನಾ ಪೂಜೆ ಹಾಗೂ ನಾಳಿನ ದಿವಸ ಹೂ ಹಾಗೂ ಮಹಾಪ್ರಸಾದ ಕಾರ್ಯಕ್ರಮ ನಡೆಯಲಿದೆ ಮೋರಬ ಆಶ್ರಮದಿಂದ ಹಾಗೂ ದಿಗ್ಗೇವಾಡಿ ಆಶ್ರಮದಿಂದ ಇವತ್ತಿನ ದಿವಸ ಭಜನೆ ಕಾರ್ಯಕ್ರಮ ಇರುತ್ತದೆ.
ಈ ಸಂದರ್ಭದಲ್ಲಿ ರವೀಂದ್ರ ಕಾಂಬಳೆ ಜಯಪಾಲ್ ಬಡಿಗೇರ್ ಶಂಕರ್ ಕಾಂಬಳೆ ವೆಂಕಟೇಶ್ ಕಾಂಬಳೆ ಚೇತನ್ ಕಾಂಬಳೆ ಕಲ್ಲಪ್ಪ ಕಾಂಬ್ಳೆ ಗೋಪಾಲ್ ಕಾಂಬಳೆ ಬನಾಬಾಯಿ ಕಾಂಬಳೆ ಲಕ್ಷ್ಮಿ ಕಾಂಬಳೆ ಮಲ್ಲವ್ ಕಾಂಬಳೆ ಕಾವೇರಿ ಘೋರಡೆ ಶಿಲ್ಪ ಕಾಂಬ್ಳೆ ಸೇರಿದಂತೆ ಇದ್ದರು.
ವರದಿ: ಚಂದ್ರಕಾಂತ ಕಾಂಬಳೆ




