Ad imageAd image

ವೀರಭದ್ರೇಶ್ವರ ದೇವರ ಉಚ್ಛಯಿ ಮೆರವಣಿಗೆ

Bharath Vaibhav
ವೀರಭದ್ರೇಶ್ವರ ದೇವರ ಉಚ್ಛಯಿ ಮೆರವಣಿಗೆ
WhatsApp Group Join Now
Telegram Group Join Now

ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರೆಯ ಪ್ರಯುಕ್ತ ಉಚ್ಛಯಿ ಮೆರವಣಿಗೆಯನ್ನು ಪ್ರಮುಖ ಬೀದಿಯಲ್ಲಿ ಭಕ್ತರು 9 ದಿನ ಉಚ್ಛಯಿ ಮೆರವಣಿಗೆ ನಡೆಸುತ್ತಾರೆ.

ಪ್ರತಿದಿನ ಮುಂಜಾನೆ 7 ಗಂಟೆಯಿಂದ ಪ್ರಮುಖ ಬೀದಿಯಿಂದ ಮೆರವಣಿಗೆ ನಡೆಸುತ್ತಾರೆ ಹಾಗೂ ಒಂದು ತಿಂಗಳ ಕಾಲ ಮುಂಜಾನೆ ನಸುಕಿನ 5 ಗಂಟೆಗೆ ವೀರಭದ್ರೇಶ್ವರ ದೇವರ ಮೂರ್ತಿಗೆ ಅಭಿಷೇಕ ಮಾಡಸುತ್ತಾರೆ ಹಾಗೂ ಭಕ್ತರಿಗೆ ಗುಡಿಯಲ್ಲಿ ಪ್ರಸಾದ ವ್ಯವಸ್ಥೆ ಕೂಡ ನಡೆಸುತ್ತಾರೆ ಈ ಸಂದರ್ಭದಲ್ಲಿ ಮಲ್ಲು.ದೇಸಾಯಿ.ರಮೇಶ್ ದೇಸಾಯಿ.ಮಲ್ಲಪ್ಪ ಪಡಶಟ್ಟಿ.ಅಂಬರೀಶ್ ಗೋಣಿ.ಜೈವಂತ.ಕತ್ಲಪ್ಪ.ಶಿವಕುಮಾರ್ ಕಂತಿ ಮುಂತಾದವರು ಉಪಸ್ಥಿದ್ದರು.

ವರದಿ: ಸುನಿಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!