ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರೆಯ ಪ್ರಯುಕ್ತ ಪರಬೋಳ ಮೆರವಣಿಗೆಯನ್ನು ಪ್ರಮುಖ ಬೀದಿಯಲ್ಲಿ ಭಕ್ತರು ರಥದ ಮೈದಾನದವರೆಗೆ ಮೆರವಣಿಗೆ ಮೂಲಕ ಬರುತ್ತದೆ ಹಾಗೂ ಪುರಂದರಿಂದ ನೀರಿನ ಮೈದಾನದ ಬಂದು ನಂತರ ಅಗ್ಗಿ ತುಳಿಯುತ್ತಾರೆ ವೀರಭದ್ರೇಶ್ವರ ದೇವರ ಮೂರ್ತಿಗೆ ಅಭಿಷೇಕ ಮಾಡಸುತ್ತಾರೆ ಹಾಗೂ ಭಕ್ತರಿಗೆ ವಿವಿಧ ಭಕ್ತಾದಿಗಳು ಪ್ರಸಾದ ವಿತರಣೆಯನ್ನು ತೇರಿನ ಮೈದಾನದಲ್ಲಿ ಮಾಡುತ್ತಾರೆ ಗ್ರಾಮದ ಸುತ್ತಮುತ್ತಲಿನ ಭಕ್ತರು ಈ ಒಂದು ಅಗ್ನಿಕುಂಡಕೆ ಬಂದು ದರ್ಶನ ಪಡೆದು ಪರಬೋಳ ಮೆರವಣಿಗೆ ನೋಡಿಕೊಂಡು ಸಾಯಂಕಾಲ ರಥಕ್ಕೆ ಬರುತ್ತಾರೆಂದು ಗ್ರಾಮದ ಮುಖಂಡರು ಹೇಳುತ್ತಾರೆ ಸಂದರ್ಭದಲ್ಲಿ ಮಲ್ಲು.ದೇಸಾಯಿ.ರಮೇಶ್ ದೇಸಾಯಿ.ಮಲ್ಲಪ್ಪ ಪಡಶಟ್ಟಿ.ಅಂಬರೀಶ್ ಗೋಣಿ.ಜೈವಂತ.ಕತ್ಲಪ್ಪ.ಶಿವಕುಮಾರ್ ಕಂತಿ ಮುಂತಾದವರು ಉಪಸ್ಥಿದ್ದರು.
ವರದಿ: ಸುನಿಲ್ ಸಲಗರ