Ad imageAd image

ವೀರಶೈವ ಲಿಂಗಾಯತ ಮತ್ತು ಸರ್ವಧರ್ಮ ವಧು-ವರರ ಬೃಹತ್ ಸಮಾವೇಶ

Bharath Vaibhav
ವೀರಶೈವ ಲಿಂಗಾಯತ ಮತ್ತು ಸರ್ವಧರ್ಮ ವಧು-ವರರ ಬೃಹತ್ ಸಮಾವೇಶ
WhatsApp Group Join Now
Telegram Group Join Now

ಹುಬ್ಬಳ್ಳಿ:-ವೀರಶೈವ ಲಿಂಗಾಯತ ಮತ್ತು ಸರ್ವಧರ್ಮಗಳ ವಧು-ವರರ ಬೃಹತ್ ಸಮಾವೇಶವನ್ನು ಜೈಂಟ್ಸ್ ಗ್ರೂಫ್ ಆಫ್ ಹುಬ್ಬಳ್ಳಿ ಪರಿವಾರದ ವತಿಯಿಂದ ಜೂನ್ ೨೩ ರಂದು ಹುಬ್ಬಳ್ಳಿಯ ಮೂರುಸಾವಿರಮಠದ ಸಭಾಭವನದ ಹೈಸ್ಕೂಲ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಮತ್ತು ಸರ್ವಧರ್ಮ ವಧು-ವರರ ಬೃಹತ್ ಸಮಾವೇಶದ ಅಧ್ಯಕ್ಷೆ ರೇಖಾ ರಿತ್ತಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಬೃಹತ್ ವಧು-ವರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಮರು ಮದುವೆ ಹಾಗೂ ವಿಳಂಬ ಮದುವೆಯ ವಧು-ವರರ ಸಮಾವೇಶ ಇರಲಿದ್ದು, ವಧು-ವರರು ಸಮಾವೇಶಕ್ಕೆ ಪಾಲಕರ ಜೊತೆಗೆ ಬರುವಗ ನೋಂದಣಿ ಮಾಡಿಸಿಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ 9986800850 ಅಥವಾ 9483019443 ಗೆ ಸಂಪರ್ಕಿಸಬಹುದು ಎಂದರು.

ಈ ಸಂದರ್ಭದಲ್ಲಿ ತಾರಾದೇವಿ ವಾಲಿ, ದಾವಲಸಾಬ್ ನದಾಫ್, ನಿರ್ಮಲಾ ಹಿರೇಮಠ, ದಿವಾನ್ ಸಾಬ ನದಾಫ್, ಪಾಲ್ಗೊಂಡಿದ್ದರು.

ವರದಿ:-ಸುಧೀರ್ ಕುಲಕರ್ಣಿ  

WhatsApp Group Join Now
Telegram Group Join Now
Share This Article
error: Content is protected !!