———————————–ವಿಜಯ ಹಜಾರೆ ಟ್ರೋಫಿ ಕ್ವರ‍್ಟ್ರ್ ಫೈನಲ್
ಮುಂಬೈ: ವಿದ್ಯಾಧರ ಪಾಟೀಲ್ ೪೨ ಕ್ಕೆ ೩ ಹಾಗೂ ವಿದ್ವತ್ ಕಾವೇರಪ್ಪ ೪೩ ಕ್ಕೆ ೨ ಕರಾರುವಕ್ಕಾದ ಬೌಲಿಂಗ್ ನೆರವಿನಿಂ ರ‍್ನಾಟಕ ತಂಡವು ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಕ್ವರ‍್ಟ್ರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು ೨೫೪ ರನ್ ಗಳಿಗೆ ಕಟ್ಟಿಹಾಕಲು ಯಶಸ್ವಿಯಯಿತು.
ಬೆಳಿಗ್ಗೆ ಟಾಸ್ ಗೆದ್ದು ಬೌಲಂಗ್ ಆಯ್ಕೆ ಮಾಡಿಕೊಂಡ ರ‍್ನಾಟಕ ಅಂದುಕೊAಡAತೆ ಉತ್ತಮ ಬೌಲಿಂಗ್ ಪ್ರರ‍್ಶನ ನೀಡಿ ಮುಂಬೈ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿತು. ಹೀಗಾಗಿ ರ‍್ನಾಟಕ ತಂಡವು ಈ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಗೆ ಏರಲು ಈಗ ೨೫೫ ರನ್ ಗಳನ್ನು ಗಳಿಸಬೇಕುದೆ.
ಮುಂಬೈ ನಿಗದಿತ ೫೦ ಓವರುಗಳಲ್ಲಿ ೮ ವಿಕೆಟ್ ಗೆ ೨೫೪ ರನ್ ಗಳನ್ನು ಗಳಿಸಲು ಯಶಸ್ವಿಯಾಯಿತು.
ಸ್ಕೋರ್ ವಿವರ
ಮುಂಬೈ ೫೦ ಓವರುಗಳಲ್ಲಿ ೮ ವಿಕೆಟ್ ಗೆ ೨೫೪
ಶ್ಯಾಮ್ಸ್ ಮುಲಾನಿ ೮೬ (೯೧ ಎಸೆತ, ೮ ಬೌಂಡರಿ, ಸಿದ್ದೇಶ್ ಲಾಡ್ ೩೮ ( ೫೮ ಎಸೆತ, ೪ ಬೌಂಡರಿ, ಸಾಯಿರಾಜ್ ಪಾಟೀಲ್ ೩೩ ( ೨೫ ಎಸೆತ, ೫ ಬೌಂಡರಿ, ೧ ಸಿಕ್ಸರ್) ವಿದ್ಯಾಧರ ಪಾಟೀಲ್ ೪೨ ಕ್ಕೆ ೩, ವಿದ್ವತ್ ಕಾವೇರಪ್ಪ ೪೩ ಕ್ಕೆ ೨)
ಮುಂಬೈ ತಂಡವನ್ನು ೨೫೪ ಕ್ಕೆ ನಿಯಂತ್ರಿಸಿದ ರ‍್ನಾಟಕ




