ದೇಶಿಯ ಕ್ರಿಕೆಟ್ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯ ಇಂದು ರ‍್ನಾಟಕ ಹಾಗೂ ವಿರ‍್ಭಾ ತಂಡಗಳ ನಡುವೆ ಮಧ್ಯಾಹ್ನ ೧:೩೦ ಕ್ಕೆ ಆರಂಭವಾಗಲಿದೆ.
ರ‍್ನಾಟಕ ತಂಡವು ರ‍್ಜರಿ ಪ್ರರ‍್ಶನದೊಂದಿಗೆ ಸೆಮಿಫೈನಲ್ ಗೆ ಎಂಟ್ರಿ ಪಡೆದಿದ್ದು, ವಿರ‍್ಭಾ ವಿರುದ್ಧ ಕೂಡ ಗೆಲುವಿನ ಉತ್ಸಾಹದಲ್ಲಿದೆ.
ವಿಜಯ ಹಜಾರೆ ಟ್ರೋಫಿ: ಸೆಮಿಫೈನಲ್ ಇಂದು




