Ad imageAd image

ರೆಕಾರ್ಡ ರೂಮ್ ಉದ್ಘಾಟಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್

Bharath Vaibhav
ರೆಕಾರ್ಡ ರೂಮ್ ಉದ್ಘಾಟಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್
WhatsApp Group Join Now
Telegram Group Join Now

ಇಳಕಲ್ :ಇಳಕಲ್ ತಾಲೂಕಾ ತಹಶೀಲ್ದಾರ್ ಕಾರ್ಯಾಲಯದಲ್ಲಿ ರೆಕಾರ್ಡ್ ರೂಮ್ ಅನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು .

ಮತ್ತು ಗ್ರಾಮ ಆಡಳಿತಧಿಕಾರಿಗಳಿಗೆ ಲ್ಯಾಪಾಟಾಪ್ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಸತೀಶ್ ಕೂಡಲಗಿ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ:ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!