Ad imageAd image

ಅಡಿಗಿಕೊಂಡ ಪೋಸ್ಕೋ ಕೇಸ್ ಆರೋಪಿಯನ್ನು ಭರ್ಜರಿ ಬೇಟೆಯಾಡಿದ ವಿಜಯಪುರ ಪೊಲೀಸರು

Bharath Vaibhav
ಅಡಿಗಿಕೊಂಡ ಪೋಸ್ಕೋ ಕೇಸ್ ಆರೋಪಿಯನ್ನು ಭರ್ಜರಿ ಬೇಟೆಯಾಡಿದ ವಿಜಯಪುರ ಪೊಲೀಸರು
WhatsApp Group Join Now
Telegram Group Join Now

ವಿಜಯಪುರ :-ಮಹಿಳಾ ಪೊಲೀಸ್ ಠಾಣೆಯ pi ಜಯವಂತ ಧುಲಾರಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಿಂದ ಹಾಗೂ ಬೆಳಗಾವಿಯ ಮಾಳು ಮಾರುತಿ ಪೊಲೀಸ್ ಠಾಣೆಯ ಸಿಬ್ಬಂದಿಗಳೊಂದಿಗೆ ಕೂಡಿ ಬೆಳಗಾವಿಯಲ್ಲಿ ಅಡಿಗಿಕೊಂಡ ಪೋಸ್ಕೋ ಕೇಸ್ ಆರೋಪಿಯನ್ನು ಭರ್ಜರಿ ಬೇಟೆಯಾಡಿದ ವಿಜಯಪುರ ಪೊಲೀಸರು

ಪೋಸ್ಕೊ ಕೇಸ್ ಆರೋಪಿಯಾದ ಸಿದ್ದಪ್ಪ. ಬೀಮರಾಯ. ಪಾಟೀಲ್. ವಯಸ್ಸು 30 ಇವನು ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾ ಗ್ರಾಮನವನಾಗಿದ್ದು ಅಪ್ರಾಪ್ತಿ ಬಾಲಕಿಯೊಂದಿಗೆ ಮದುವೆಯಾಗಿ ಸಿದ್ದಪ್ಪ ಪಾಟೀಲ್ 09-12-2020 ರಂದು ಇಂಡಿ ತಾಲೂಕಿನ ಸಿದ್ದಪ್ಪ ಪಾಟೀಲ್ ಮನೆಯ ಮುಂದೆ ಬಾಲ್ಯ ವಿವಾಹ ಮಾಡಿಕೊಂಡಿದ್ದನು ಮದುವೆಯಾದ ನಂತರ ನೊಂದ ಬಾಲಕಿಯನ್ನು ತವರು ಮನೆಗೆ ಕಳಿಸಿಕೊಡದೆ ಅವಳ ತನ್ನ ಮನೆಯಲ್ಲಿ ಇಟ್ಟುಕೊಂಡು ಅಂದಿನಿಂದ ಸಿದ್ದಪ್ಪ ಪಾಟೀಲ್ ನೊಂದ ಬಾಲಕಿಯ ಜೊತೆಗೆ ಬಲವಂತವಾಗಿ ದೈಹಿಕ ಸಂಪರ್ಕ ಮಾಡುತ್ತಾ ಹಾಗೂ ಬಂದಿದ್ದು ನಂತರ ಸಿದ್ದಪ್ಪ ಹಾಗೂ ಅವನ ಮನೆಯ ಜನರು ಕೂಡಿಕೊಂಡು ಸಣ್ಣಪುಟ್ಟ ವಿಷಯಗಳಿಗೆ ದಿನಾಲು ಜಗಳ ಮಾಡಿ ದೈಹಿಕ ಹಾಗೂ ಮಾನಸಿಕ ಕಿರುಕುಳ ಕೊಡುವುದನ್ನು ಪ್ರಾರಂಭಿಸಿದ್ದು ನಿನ್ನನ್ನು ಪುಗುಶೆಟ್ಟೆ ಮದುವೆ ಮಾಡಿಕೊಂಡಿರುತ್ತೇವೆ ಈಗ ನಾನು ಕಾರ ತೆಗೆದುಕೊಳ್ಳಬೇಕು ಹಾಗಾಗಿ ನಿನ್ನ ತವರು ಮನೆಯಿಂದ 5 ಲಕ್ಷ ವರದಕ್ಷಣೆ ಹಣ ಮತ್ತು 50 ಗ್ರಾಂ ಬಂಗಾರ ತೆಗೆದುಕೊಂಡು ಬಾ ಬಂಗಾರ ತೆಗೆದುಕೊಂಡು ಬಾ, ಮದುವೆಯಾಗಿ ವರ್ಷಗಳೇ ಕಳೆದರೂ ಕೂಡ ನಿನಗೆ ಮಕ್ಕಳಾಗಿರುವುದಿಲ್ಲ ನೀನು ಬಂಜೆ ಇದೆಯೆಂದು ಕಿರುಕುಳ ಮಾಡುತ್ತಾ ಬಂದ ಸಿದ್ದಪ್ಪ ಪಾಟೀಲ್ ಈಗ ವಿಜಯಪೂರದ ಮಹಿಳಾ ಪೊಲೀಸ್ ಠಾಣೆಯ ಅತಿಥಿಯಾಗಿದ್ದಾನೆ

ವರದಿ. ವಿನೋದ. ಎಮ್. ಜೆ..

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!