ಸೇಡಂ : ತಾಲೂಕಿನ ಕಾಚೂರ ಗ್ರಾಮದಿಂದ ಸೇಡಂ ಹೋಗುವ ರಸ್ತೆ ಮಧ್ಯದಲ್ಲಿರುವ ಸೇತುವೆಯು ಕಡಿಮೆ ಎತ್ತರವಿರುವ ಕಾರಣ ಸ್ವಲ್ಪ ಮಳೆ ಬಂದರೆ ಸಾಕು ನೀರು ಸೇತುವೆ ಮೇಲೆ ಬಂದು ಹರಿಯುತ್ತವೆ, ಇದರಿಂದ ಗ್ರಾಮಸ್ಥರಿಗೆ ಸಂಚಾರದ ತೊಂದರೆ ಆಗಿದೆ ಸೇತುವೆಯನ್ನು ಎತ್ತರ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ್ ಪೊಲೀಸ್ ಪಾಟೀಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿ ಪತ್ರಿಕಾ ಪ್ರಕಟಣೆ ಮೂಲಕ ಗ್ರಾಮಸ್ಥರ ಪರವಾಗಿ ಸರಕಾರಕ್ಕೆ ಮನವಿ ಮಾಡಿಕೊಂಡರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




