Ad imageAd image

ವಿಧಾನಸಭಾ ಕ್ಷೇತ್ರಕ್ಕೆ ಬರಲಿದ್ದರಾ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ

Bharath Vaibhav
ವಿಧಾನಸಭಾ ಕ್ಷೇತ್ರಕ್ಕೆ ಬರಲಿದ್ದರಾ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ
WhatsApp Group Join Now
Telegram Group Join Now

ಹಾವೇರಿ:-  ಸ್ಥಳೀಯ ನಾಯಕರಿಗೆ ಟಕ್ಕರ್ ಕೊಡಲಿದ್ದರಾ…? ಶಿವಲೀಲಾ ಕುಲಕರ್ಣಿ ಶಿಗ್ಗಾಂವಿ ವಿಧಾನಸಭಾ ಉಪಚುನವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಹಾವಳಿ ಪ್ರತಿದಿನ ಹೆಚ್ಚುತ್ತಲೇ ಇದೆ.

೨೦೨೩ ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸುವರಾಜ ಬೊಮ್ಮಾಯಿ ವಿರುದ್ಧ ವಿನಯ ಕುಲಕರ್ಣಿ ಅವಕಾಶವನ್ನು ಕಳೆದುಕೊಂಡಿದ್ದರು,ಈ ಸಾರಿ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿಯವರ ಪತ್ನಿ ಶಿವಲೀಲಾ ಕುಲಕರ್ಣಿ ರವರನ್ನು ನಿಲ್ಲಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ

ಇದು ಶಿಗ್ಗಾಂವಿ ಕ್ಷೆತ್ರದ ಸ್ಥಳೀಯ ನಾಯಕರಿಗೆ ಗೊಂದಲ ಮಯ ವಿಷಯವಾಗಿದೆ
ಕಾಂಗ್ರೆಸ್ ಬೆಂಬಲಿಗರ ನಡುವೆ ಇಬ್ಭಾಗ ವಾಗುವ ಸಾಧ್ಯತೆ ಕೂಡಾ ಇದೆ.ಗಾಯತ ಸಮುದಾಯದ ಜನರಿದ್ದಾರೆ ಎಂಬ ಮಾತ್ರಕ್ಕೆ ಸ್ಥಳೀಯ ನಾಯಕರನ್ನು ಕೈಬಿಡುವುದರಿಂದ ಕಾಂಗ್ರೆಸ್ ಪಕ್ಷದವರು ನಷ್ಟ ಅನುಭವಿಸುತ್ತಾರೆ ಎಂಬ ಮಾತುಗಳನ್ನು ಸ್ಥಳೀಯಾರಿಂದ ಕೇಳಿ ಬರುತ್ತಿವೆ

ಈ ವಿಷಯದ ಬಗ್ಗೆ ಹೈ ಕಮಾಂಡ್ ಸರಿಯಾಗಿ ಯೋಚಿಸಿ ಟೀಕೆಟ್ ನೀಡಬೇಕು ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹೇಳುತ್ತಿದ್ದಾರೆ

ವರದಿ:-ರಮೇಶ ತಾಳಿಕೋಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!