ಇಂದೋರ್: ಇಲ್ಲಿನ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನಾಡಲು ಭಾರತ ತಂಡದ ಆಟಗಾರರು ಇಲ್ಲಿಗೆ ಬಂದಿಳಿದಿದ್ದು, ಅಲ್ಲಿನ ವಿಶೇಷ ವಿಶೇಷ ದೇವಸ್ಥಾನವಾದ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿದ ಕೊಹ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮಹಾಕಾಳೇಶ್ವರ ದೇವರ ರ‍್ಶನ ಪಡೆದ ವಿರಾಟ್ ಕೊಹ್ಲಿ




