ಸೇಡಂ: ಪಟ್ಟಣದ ತಾಲೂಕು ಆಡಳಿತ ಕಾರ್ಯಾಲಯದಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಣೆ ಮಾಡಲಾಯಿತು. ಶ್ರೀ ಕುಮಾರಸ್ವಾಮಿಗಳು ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆಶೀರ್ವಚನ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಶ್ರೇಯಾಂಕ ಧನುಶ್ರೀ, ಸೇಡಂ ಅಧ್ಯಕ್ಷರಾದ ರವಿ ಕುಮಾರ್ ಸಿಲಾರಕೊಟ್, ಉಪನ್ಯಾಸಕರಾಗಿ ವೀರಭದ್ರ ತೆಂಗಳಿ, ಅಧ್ಯಕ್ಷ ರವಿ ಚಾರಿ ತಾಡೂರ, ಕಾರ್ಯದರ್ಶಿ ಮೌನೇಶ್ ಉಡಗಿ, ದೇವೇಂದ್ರಪ್ಪ ಪಂಚಾಳ ಅದ್ಯಕ್ಷರು ಸೇಡಂ ನಗರ ಘಟಕ, ಹಂಪಯ್ಯ ವಿಶ್ವಕರ್ಮ ಶಿಕ್ಷಕರು ಸೇರಿದಂತೆ ವಿಶ್ವಕರ್ಮ ಸಮಾಜದ ಬಂಧಗಳು ಭಾಗವಹಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




