ಮುದಗಲ್ : -ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ವಿಶ್ವಕರ್ಮ ಜಯಂತಿ ಮಂಗಳವಾರ ಆಚರಣೆ ಮಾಡಿದರು.ವಾಸ್ತುಶಿಲ್ಪಿ, ಕುಶಲಕರ್ಮಿ ಭಗವಾನ್ ವಿಶ್ವಕರ್ಮರ ಭಾವಚಿತ್ರಕ್ಕೆ ಸ್ಥಳೀಯ ದುರಗಮ್ಮ ದೇವಿ ದೇವಸ್ಥಾನ ಅರ್ಚಕರಾದ ಮೌನೇಶ ಕಮ್ಮಾರ ಹಾಗೂ ಶ್ರೀಶೈಲಪ್ಪ ಪತ್ತಾರ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಅಜ್ಮಿರ್ ಬೆಳ್ಳಿಕಟ್, ಎಸ್ ಆರ್ ರಸೂಲ್ ಸಾಬ ,ತಮ್ಮಣ್ಣ ಗುತ್ತೇದಾರ, ಶಿವನಾಗಪ್ಪ ಬಡಕುರಿ, ಮಲ್ಲಪ್ಪ ಮಾಟೂರ ನಾಗರಾಜ ತಳವಾರ.ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನೆ ,ಹಾಗೂ ಸಮಾಜದ ಮುಖಂಡರಾದ ನಾರಾಯಣಪ್ಪ ಪತ್ತಾರ, ಶ್ರೀಕಾಂತ ಪತ್ತಾರ, ಚಿನ್ನಪ್ಪ ಪತ್ತಾರ, ಶ್ರೀಧರ ಪತ್ತಾರ, ನೀಲಪ್ಪ ಕಮ್ಮಾರ, ನಾರಾಯಣ ವೈ ಪತ್ತಾರ, ರವಿಕುಮಾರ ಕಮ್ಮಾರ, ಬಾಬು, , ವೆಂಕಣ್ಣ ದೇಶಪಾಂಡೆ ಸೇರಿದಂತೆ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ