Ad imageAd image

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಂತೆ ವಿವೇಕ್- ದಿವ್ಯಾಂಕಾ ದಂಪತಿ

Bharath Vaibhav
ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಂತೆ ವಿವೇಕ್- ದಿವ್ಯಾಂಕಾ ದಂಪತಿ
WhatsApp Group Join Now
Telegram Group Join Now

ಜನಪ್ರೀಯ ಕಿರುತೆರೆ ನಟ ವಿವೇಕ್ ದಹಿಯಾ ಹಾಗೂ ನಟಿ ದಿವ್ಯಾಂಕಾ ತೃಪ್ತಿ ದಂಪತಿಗಳು ಈಚೆಗೆ ತಮ್ಮ ೧೦ ನೇ ವಿವಾಹ ವರ‍್ಷಿಕೋತ್ಸವ ಆಚರಿಸಿಕೊಂಡು ಸುದ್ದಿ ಮಾಡಿದ್ದರೆ, ಈಗ ತಮ್ಮ ಫ್ಯಾನ್ಸ್ಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.
ಯಂಗ್ ಆಂಡ್ ಎನರ‍್ಜೆಟಿಕ್ ದಂಪತಿಗಳಾಗಿರುವ ವಿವೇಕ್ ದಹಿಯಾ ಹಾಗೂ ದಿವ್ಯಾಂಕಾ ತೃಪ್ತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜನಪ್ರಿಯ ಕಿರುತೆರೆ ಷೋ ನಲ್ಲಿ ಪಾಲ್ಗೊಂಡು ಪ್ರೇಕ್ಷಕರ ಮನ ಗೆದ್ದಿದ್ದ ಈ ಜೋಡಿ ೨೦೧೬ ರಲ್ಲಿ ಮದುವೆಯಾಗಿದ್ದರು.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!