ಚಿಂಚೋಳಿ: ಕಲ್ಬುರ್ಗಿ ಜಿಲ್ಲೆ ಕಮಲಾಪುರ್ ತಾಲೂಕಿನ ವ್ಹಿ.ಕೆ.ಸಲಗರ ಗ್ರಾಮದಲ್ಲಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ್ ಮತ್ತಿಮೋಡರವರ ಅನುದಾನದಲ್ಲಿ ಹೈ ಮಾಸ್ಕ್ ನಿರ್ಮಾಣ ಮಾಡಲಾಯಿತು ಈ ಹೈ ಮಾಸ್ಕನ್ನು ಶ್ರೀ ಗುರು ತಪೋನಿಧಿ ಸಾಂಬ ಶಿವಯೋಗಿಶ್ವರ ಸರ್ಕಲ್ ಹತ್ತಿರಹಾಗೂ ಶ್ರೀ ನಂದಿ ಬಸವಣ್ಣನ ಕಟ್ಟೆ ಹತ್ತಿರ ಅನುದಾನದ ಅಡಿಯಲ್ಲಿ ಕೊಟ್ಟಿರುವ ಹೈ ಮಾಸ್ ವಿದ್ಯುತ್ ಕಂಬವನ್ನು ನಿರ್ಮಾಣ ಮಾಡಲಾಯಿತು.

ಬಿಜೆಪಿಯೋ ಮುಖಂಡರು ಹಾಗೂ ತಾಲೂಕ ಪಂಚಾಯತಿಯ ಮಾಜಿ ಉಪಾಧ್ಯಕ್ಷರು ಜಿಲ್ಲಾ ಪಂಚಾಯತಿಯ ಆಕಾಂಕ್ಷಿಯಾದ ದೀಪಕ್ ಸಲಗರವರು, ಗ್ರಾಮದ ಹಿರಿಯರ ಹಾಗು, ಮುಖಂಡರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ವರದಿ :ಸುನಿಲ್ ಸಲಗರ




